ಇವತ್ತು ಸಾಮಾಜಿಕ ಜಾಲ ತಾಣವನ್ನು ಆಳಿದ್ದು ಬಿಟಿವಿಯ ರಾಧಕ್ಕನ್ನೂ ಅಲ್ವ, ಪಬ್ಲಿಕ್ ಟಿವಿಯ ರಂಗಣ್ಣನೂ ಅಲ್ಲ. ಸುವರ್ಣ ಟಿವಿಯ ಜಯಪ್ರಕಾಶ್ ಶೆಟ್ಟಿ.
ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….!
ನಿಜಕ್ಕೂ ಇವತ್ತು ಜಯಪ್ರಕಾಶ್ ಶೆಟ್ಟಿ ಮಾಡಿದ ಕೆಲಸವನ್ನು ಮೆಚ್ಚಲೇಬೇಕು. ನೆರೆಯಿಂದ ತತ್ತರಿಸಿದ ಮಂದಿಗೆ ಬಿಸ್ಕೆಟ್ ಹಾಕಿದ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದೆಯಲ್ಲ ಅದ್ಭುತ. ನಿಜಕ್ಕೂ ಹೌದು ರೇವಣ್ಣ ಅವರನ್ನು ಹಿಗ್ಗಾ ಮುಗ್ಗಾ ಜಾಡಿಸಿದ ಶೆಟ್ಟಿಯವರನ್ನು ಅಭಿನಂದಿಸಲೇಬೇಕು.
ಯಾರಾದ್ರೂ ನಾಳೆ ಸುವರ್ಣ ಕಚೇರಿಗೆ ಹೋಗಿ ಶೆಟ್ಟಿ ಶಾಲು ಹಾಕಿ ಬನ್ನಿ. ರೇವಣ್ಣ ಅವರು ಎಲ್ಲಾದರೂ ಕಾಣ ಸಿಕ್ಕರೆ ಬಿಸ್ಕೆಟ್ ಕೊಡಿ ಪರವಾಗಿಲ್ಲ.
ಕರ್ನಾಟಕ ಏಳು ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ
ಹಾಗಾದ್ರೆ ಶೆಟ್ಟಿ ಯಾಕೆ ಇಂದು ವೈರಲ್ ಆದ್ರೂ ಗೊತ್ತಾ ಇಲ್ಲಿದೆ ವಿಡಿಯೋ…
[wpvideo xFxXpm23]
Discussion about this post