ಪಠ್ಯದಲ್ಲಿ ಭಗವದ್ಗೀತೆ ಸೇರಿಸಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದವರ ಹೆಸರುಗಳು ನಿಮಗೆ ಗೊತ್ತಾ…?
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದಂಗಲ್ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಎಡಪಂಥೀಯ ಚಿಂತನೆಯ ಸಾಹಿತಿಗಳು ಹಾಗೂ ಬುದ್ದಿಜೀವಿಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅವಕಾಶ ಕೊಡಿ, ಸಮವಸ್ತ್ರ ಸಂಹಿತೆ ಹಿಂದಕ್ಕೆ ಪಡೆಯಿರಿ, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧ ಬೇಡ, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ನ್ಯಾಯಾಲಯ ಹಿಜಾಬ್ ಬಗ್ಗೆ ಸ್ಪಷ್ಟ ಅದೇಶ ಕೊಟ್ಟಿದ್ದರೂ ಅದಕ್ಕೆ ಕ್ಯಾರೆ ಅನ್ನದಿರುವ ಈ ಮಂದಿ, ಹಿಜಾಬ್ ಗೆ ಅವಕಾಶ ನೀಡದಿರುವುದರಿಂದ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವುದಕ್ಕೆ ಇವರು ವಿರೋಧ ವ್ಯಕ್ತಪಡಿಸಿದ್ದು, ಮಕ್ಕಳು ಸಂವಿಧಾನ ಅಭ್ಯಾಸ ಮಾಡುವುದು ಅಗತ್ಯ ಅಂದಿದ್ದಾರೆ.
ಇನ್ನು ಈ ಪತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಗಂಗೊಳ್ಳಿಯಲ್ಲಿ ಬಹಿಷ್ಕಾರವಾದ ವೇಳೆ ಇವರೆಲ್ಲಿದ್ದರೂ ಎಂದು ಪ್ರಶ್ನಿಸಲಾಗುತ್ತಿದೆ, ಮಾತ್ರವಲ್ಲದೆ ಕರಾವಳಿಯಲ್ಲಿ ಹಟ್ಟಿಗೆ ನುಗ್ಗಿ ಗೋಕಳ್ಳತನವಾಗುತ್ತಿದ್ದ ಸಂದರ್ಭದಲ್ಲಿ ಇವರು ಮೌನವಾಗಿದ್ಯಾಕೆ ಅನ್ನುವುದು ಬಲಪಂಥೀಟರ ಪ್ರಶ್ನೆ.
ಈ ನಡುವೆ ಬುದ್ದಿಜೀವಿಗಳ ಪತ್ರಕ್ಕೆ ಶಿಕ್ಷಣ ಸಚಿವ ನಾಗೇಶ್ ಟಾಂಗ್ ಕೊಟ್ಟಿದ್ದು, ಹಿಜಾಬ್ ವಿವಾದ ಸೃಷ್ಟಿಸಿದವರಿಗೆ, ಹೈಕೋರ್ಟ್ ಆದೇಶ ಉಲ್ಲಂಘಿಸಿದವರಿಗೆ, ಬಂದ್ ಮಾಡಿದವರಿಗೆ ಮೊದಲೇ ಬುದ್ದಿ ಹೇಳಿದ್ರೆ ಇಂದು ಹೀಗೆಲ್ಲಾ ಆಗುತ್ತಿರಲಿಲ್ಲ ಅಂದಿದ್ದಾರೆ. ಸಾಹಿತಿಗಳು ಸಮಯವಲ್ಲದ ಸಮಯದಲ್ಲಿ ತಪ್ಪು ವಿಳಾಸಕ್ಕೆ ಪತ್ರ ಬರೆದಿದ್ದಾರೆ. ಈದರ ಹಿಂದೆ ಯಾರ ಒತ್ತಡವಿದೆಯೋ ಗೊತ್ತಿಲ್ಲ ಅಂದಿದ್ದಾರೆ.
ಇನ್ನು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಸಹಿ ಹಾಕಿದವರ ಹೆಸರುಗಳು ಹೀಗಿದೆ.
1. ಡಾ.ಕೆ.ಮರುಳಸಿದ್ದಪ್ಪ,
2. ಡಾ.ವಿಜಯಾ.,
3. ಪ್ರೊ.ಎಸ್.ಜಿ.ಸಿದ್ದರಾದುಯ್ಯ.
4. ಬೊಳುವಾರ ಮಹಮ್ಮದ್ ಕುಂಙಿ
5. ಡಾ.ಪುರುಷೋತ್ತಮ ಬಿಳಿಮಲೆ
6. ಡಾ.ರಾಜೇಂದ್ರ ಚೆನ್ನಿ,
7. ಡಾ.ಬಂಜಗೆರೆ ಜಯಪ್ರಕಾಶ್,
8. ಬಿ ಸುರೇಶ್,
9. ಕೆ.ನೀಲಾ,
10. ಡಾ.ರಹಮತ್ ತರಿಕೆರೆ,
11. ಚಿದಂಬರ ರಾವ್ ಜಂಬೆ,
12. ಡಾ.ವಸುಂಧರಾ ಭೂಪತಿ,
13. ವಿಮಲಾ.ಕೆ.ಎಸ್,
14. ಡಾ. ಎನ್.ಗಾಯತ್ರಿ,
15. ಡಾ. ಜಿ.ರಾಮಕೃಷ್ಣ,
16. ಅಚ್ಯುತ,
17. ವಾಸುದೇವ ಉಚ್ಚಲ,
18. ಟಿ ಸುರೇಂದ್ರ ರಾವ್,
19. ಎಸ್. ದೇವೇಂದ್ರ ಗೌಡ,
20. ಬಿ.ಐ.ಇಳಿಗೆರ
21. ಜೆ.ಸಿ.ಶಶಿಧರ್,
22. ಡಾ.ಕಾಶಿನಾಥ ಅಂಬಲ,
23. ಡಾ.ಪ್ರಭು ಖಾನಾಪುರೆ,
24. ಎನ್.ಕೆ.ವಸಂತ್ ರಾಜ್,
25. ಯಶವಂತ ಮರೋಳಿ,
26. ಕೆ.ಷರೀಫಾ
27. ಡಾ ಹೇಮಾ ಪಟ್ಟಣಶೆಟ್ಟಿ,
28. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ,
20. ಡಾ.ಚಂದ್ರ ಪೂಜಾರಿ,
30. ಪ್ರೊ. ನರೇಂದ್ರ ನಾಯಕ್,
31. ಪ್ರೊ.ಕೆ.ಫಣಿರಾಜ್,
32. ಡಾ.ಇಂದಿರಾ ಹೆಗಡೆ,
33. ಪ್ರೊ. ರಾಜೇಂದ್ರ ಉಡುಪ,
34. ಪ್ರೊ. ಮಾಧವಿ ಭಂಡಾರಿ,
35. ಪ್ರೊ. ಪಟ್ಟಾಭಿರಾಮ ಸೋಮಯಾಜಿ
36. ಕೆ.ರಾಘವ,
37. ಅಮೃತಾ ಅತ್ರಾಡಿ,
38. ಸದಾಶಿವ ಮಾಸ್ಟ್ರು,
39. ಪ್ರೊ. ಭೂಮಿಗೌಡ,
40. ಎಂ ದೇವದಾಸ,
41. ಎಸ್.ವೈ.ಗುರುತಾಂತ್,
42. ವೆಂಕಟೇಶ ಪ್ರಸಾದ್,
43. ಚಂದ್ರಹಾಸ ಉಲ್ಲಾಳ:
44. ಐ.ಕೆ.ದೊಳವಾಸ್,
45. ಮನೊಜ ನಾ ಮಂಜೂರ್,
46. ಪ್ರಭಾಕರ ಕಾಪಿಕಾಡ್,
47. ಟಿ.ಆರ್.ಭಟ್
48. ಶ್ಯಾಮಸುಂದರ ರಾವ್,
49. ನಾ ದಿವಾಕರ್,
50. ಕಲೀಂ
51. ಸಿ ಬಸವಲಿಂಗಯ್ಯ
52. ಎಲ್.ಜಗನ್ನಾಥ್,
53. ಕೆ.ಎಸ್.ಲಕ್ಷ್ಮೀ
54. ಬಿ.ಎಂ.ಹನೀಫ್
55. ನಾಗೇಶ್ ಕಲ್ಲೂರ,,
56. ಸುಷ್ಮಾ,
57. ಡಾ.ಕಾಳೆಗೌಡ ನಾಗವಾರ
58. ಕೋದಂಡ ರಾಂ,
59. ಮಾವಳ್ಳಿ ಶಂಕರ್.
60. ಯಮುನಾ ಗಾಂವ್ಕರ್
61. ಬಿ. ಶ್ರೀಪಾದ ಭಟ್
Discussion about this post