ಕನ್ನಡ ಕಿರುತೆರೆಯಲ್ಲಿ ಮತ್ತೊಂದು ರಿಯಾಲಿಟಿ ಶೋ ಸಮರಕ್ಕೆ ವೇದಿಕೆ ಸಿದ್ದವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜ ರಾಣಿ ಸೀಸನ್ 2 ಪ್ರಾರಂಭಗೊಳ್ಳುತ್ತಿದ್ರೆ. ಝೀ ಕನ್ನಡದಲ್ಲಿ ಜೋಡಿ ನಂಬರ್ 1 ಅನ್ನೋ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಇಬ್ಬರಲ್ಲಿ ಗೆಲ್ಲುವವರು ಯಾರು ಅನ್ನುವುದೇ ಈಗಿರುವ ಕುತೂಹಲ.
ಇನ್ನು ಈ ಬಾರಿಯ ರಾಜ ರಾಣಿ ಶೋಗೆ ಕಲರ್ಸ್ ವಾಹಿನಿಯ ನಿಲಯದ ಕಲಾವಿದರೊಂದಿಗೆ ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಆದರೆ ಇದೇ ಶೋ ಗೆ ಬಂದಿದ್ದ ಆಹ್ವಾನವನ್ನು ತಿರಸ್ಕರಿಸಿ ರಘು ಮತ್ತು ಅಮೃತಾ ರಾಮಮೂರ್ತಿ ಸುದ್ದಿಯಲ್ಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ವಿಡಿಯೋ ಕ್ಲಿಕ್ ಮಾಡಿ.
Discussion about this post