ಒಂದಲ್ಲ ಒಂದು ಟ್ವಿಸ್ಟ್‌ಗಳಿಗೆ ಕಾರಣವಾಗುತ್ತಿರುವ ನಾಗಿಣಿ 2 ಧಾರಾವಾಹಿಯ ತ್ರಿಶೂಲ್ ಪಾತ್ರಧಾರಿ ಬದಲಾಗಿದ್ದಾರೆ. ನಿನಾದ್ ಹರಿತ್ಸಾ ಬದಲಾಗಿ ಇನ್ನು ಮುಂದೆ ತ್ರಿಶೂಲ್ ಪಾತ್ರದಲ್ಲಿ ದೀಪಕ್ ಮಹಾದೇವ್ ಕಾಣಿಸಿಕೊಳ್ಳಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ನಿನಾದ್ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಆದರೆ ಜೋಡಿ ನಂ 1 ಅನ್ನುವ ಹೊಸ ರಿಯಾಲಿಟಿ ಶೋದಲ್ಲಿ ನಿಲಯದ ಕಲಾವಿದ ಕೋಟಾದಡಿಯಲ್ಲಿ ನಿನಾದ್ ದಂಪತಿ ಪಾಲ್ಗೊಳ್ಳಲಿದ್ದಾರೆ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post