ಅಪರಾಧ
ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಹಿಳೆಗೆ 2019ರ ಜು.12ರಂದು ಜಾಮೀನು
ನೀಡಿದ್ದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಒಬ್ಬರ ಭದ್ರತಾ ಖಾತರಿ, ಬಾಂಡ್ ಹಾಗೂ ಗುರುತು ಪತ್ತೆಗಾಗಿ ಆಧಾರ್ ಕಾರ್ಡ್ ಅನ್ನು ಪೊಲೀಸರಿಗೆ
ನೀಡುವಂತೆ ಷರತ್ತು ವಿಧಿಸಿತ್ತು.
ಜಾಮೀನು ಷರತ್ತು
ಪೂರೈಸಲು ಇಂದಿರಾ ನಗರ ಠಾಣೆಗೆ ತೆರಳಿದ್ದ ಮಹಿಳೆಗೆ ಸ್ಲೇಟ್ ಹಿಡಿದು ಭಾವಚಿತ್ರ ತೆಗೆಸಿಕೊಳ್ಳುವಂತೆ
ಪೊಲೀಸರು ಒತ್ತಾಯಿಸಿದ್ದರು.
ಇದಕ್ಕೆ ಒಪ್ಪಿಗೆ
ನೀಡದಿದ್ದ ಮಹಿಳೆ, ನ್ಯಾಯಾಲಯ ಕೇವಲ
ಗುರುತು ಪತ್ತೆಗಾಗಿ ಆಧಾರ್ ಕಾರ್ಡ್ ನೀಡುವಂತೆ ಹೇಳಿದೆ. ಸ್ಲೇಟ್ ಹಿಡಿದು ಫೋಟೋ
ತೆಗೆಸಿಕೊಳ್ಳುವಂತೆ ಹೇಳಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಪೊಲೀಸರು ಸ್ಲೇಟ್ ಹಿಡಿದು ಭಾವಚಿತ್ರ ತೆಗೆಸುವಂತೆ
ಒತ್ತಾಯಿಸುತ್ತಿದ್ದಾರೆ. ಈ ರೀತಿ ಫೋಟೋ ತೆಗೆಸಲು ತಮಗೆ ಇಷ್ಟವಿಲ್ಲ ಎಂದು ಹೈಕೋರ್ಟ್
ಮೆಟ್ಟಿಲೇರಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ , ಸ್ಲೇಟ್ ಹಿಡಿದು ಪೋಟೋ ತೆಗೆಸುವಂತೆ ಅರ್ಜಿದಾರ ಮಹಿಳೆಗೆ ಒತ್ತಾಯಿಸಬಾರದು. ಗುರುತು ಪತ್ತೆಗಾಗಿ ಆಕೆಯ ಆಧಾರ್ ಕಾರ್ಡ್ ಸ್ವೀಕರಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190730124154″);
document.getElementById(“div_6920190730124154”).appendChild(scpt);
ಜೊತೆಗೆ ವಿಚಾರಣಾಧೀನ ಕೈದಿಗಳ ಪೋಟೋ ತೆಗೆಸುವ ವಿಚಾರಕ್ಕೆ ಸಂಬಂಧಿಸಿದಂತೆ 2013ರ ಡಿಸೆಂಬರ್ನಲ್ಲಿ ಆದೇಶ ನೀಡಿರುವ ಮದ್ರಾಸ್ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಇಲ್ಲದೆ ಪೊಲೀಸರು ವಿಚಾರಣಾಧೀನ ಕೈದಿಗಳ ಪೋಟೋ ತೆಗೆಯಬಾರದು ಎಂದು ಹೇಳಿದೆ. ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮಾತ್ರ ತನಿಖಾ ಸಂಸ್ಥೆಗಳು ‘ಐಟೆಂಡಿಫಿಕೇಷನ್ ಆಫ್ ಪ್ರಿಸನರ್ಸ್ ಆಕ್ಟ್-1920’ರ ಸೆಕ್ಷನ್ 5 ಅಡಿ ಲಭ್ಯವಿರುವ ಅಧಿಕಾರ ಬಳಸಿ ಆರೋಪಿಗಳ ಪೋಟೋ ತೆಗೆಯಬೇಕು. ಅದಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ರಿಂದ ಅನುಮತಿ ಪಡೆಯಬೇಕು ಎಂದು ಹೈಕೋರ್ಟ್ ತಿಳಿಸಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190730124154″);
document.getElementById(“div_6020190730124154”).appendChild(scpt);
Discussion about this post