ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ..
ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ಈ
ಹಿಂದೆ ರಾಜೇಶ್ವರಿ ನಟಿಸುತ್ತಿದ್ದರು.ವೈಯುಕ್ತಿಕ ಕಾರಣಗಳಿಂದ ಅವರು ಅಗ್ನಿ ಸಾಕ್ಷಿ ತಂಡವನ್ನು
ತೊರೆದಿದ್ದರು. ಅಷ್ಟು ಹೊತ್ತಿಗಾಗಲೇ ರಾಜೇಶ್ವರಿ ಚಂದ್ರಿಕಾ ಪಾತ್ರಕ್ಕೊಂದು ತೂಕ ತಂದು
ಕೊಟ್ಟಿದ್ದರು. ರಾಜೇಶ್ವರಿ ಅಗ್ನಿ ಸಾಕ್ಷಿ ತಂಡ ತೊರೆಯುತ್ತಿದ್ದಂತೆ ಮುಂದೆ ಯಾರು ಅನ್ನುವ
ಪ್ರಶ್ನೆ ಹುಟ್ಟಿಕೊಂಡಿತ್ತು.
ಈ ವೇಳೆ ಎಂಟ್ರಿ ಕೊಟ್ಟವರು ಪ್ರಿಯಾಂಕ. ರಾಜೇಶ್ವರಿ ಅವರ
ಹೆಸರನ್ನು ಮರೆ ಮಾಚುವ ರೀತಿಯಲ್ಲಿ ನಟಿಸಿದ ಪ್ರಿಯಾಂಕ ಚಂದ್ರಿಕಾ ಪಾತ್ರಕ್ಕೊಂದು ತೂಕ
ತಂದುಕೊಟ್ಟರು.
Planning ಚಂದ್ರಿಕಾ ಆಗಿಯೇ ಪ್ರಸಿದ್ಧಿಯನ್ನು ಪಡೆದ ಪ್ರಿಯಾಂಕ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದರು. ಇದೀಗ ಪಾಸಿಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ನಾನು ನಾನಾಗಿರಬೇಕು ಅನ್ನುವ ಕಾರಣಕ್ಕೆ ಮನೆಯೊಳಗೆ ಬಂದಿದ್ದಾರೆ ಪ್ರಿಯಾಂಕ ಆಲಿಯಾಸ್ ಚಂದ್ರಿಕಾ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191013184705″);
document.getElementById(“div_6020191013184705”).appendChild(scpt);
Discussion about this post