Monday, April 19, 2021
- Advertisement -

TAG

Bigg Boss

ಈ ವಾರ ಬಿಗ್ ಬಾಸ್ ವೇದಿಕೆಗೆ ಸುದೀಪ್ ಬರೋದಿಲ್ಲ… ಹಾಗಂತ ಎಲಿಮಿನೇಷನ್ ತಪ್ಪೋದಿಲ್ಲ…

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇಂತಹುದೊಂದು ಸಮಸ್ಯೆಯನ್ನು ತಂಡ ಎದುರಿಸಿರಲಿಲ್ಲ. ಅಷ್ಟು ಮಾತ್ರವಲ್ಲದೆ ಇಂತಹುದೊಂದು ಸಮಸ್ಯೆ ಬರಬಹುದು ಅನ್ನುವ ಕಲ್ಪನೆಯೂ ಬಿಗ್ ಬಾಸ್ ತಂಡಕ್ಕೆ ಇರಲಿಲ್ಲ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂತಹ ಸಮಸ್ಯೆ...

ಸಂಬರಗಿ ಜೈಲು ಸೇರುತ್ತಿದ್ದಂತೆ ಆ ಇಬ್ಬರೂ ನಟಿಯರು ಖುಷಿಯಾದ್ರಂತೆ…

ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಟ ಆಡಿದ ಕರ್ಮಕ್ಕೆ ಪ್ರಶಾಂತ್ ಸಂಬರಗಿ ಜೈಲು ಸೇರಿದ್ದಾರೆ. ಕಳಪೆ ಬೋರ್ಡ್ ಕೊಟ್ರು ಅನ್ನುವ ಕಾರಣಕ್ಕೆ ಉರಿದುಕೊಂಡಿರುವ ಅವರು ಮಹಾಮನೆಗೆ ತಾನೊಬ್ಬ ನಾಲಾಯಕ್ಕ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ನಡುವೆ...

ಪಟಾಕಿ ಮಂಜು ಬಾಯಿಗೆ ಪ್ಲಾಸ್ಟರ್… ಮೈಲೇಜ್ ಪಡೆದದ್ದು ಮಾತ್ರ ವೈಷ್ಣವಿ

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಗಮನ ಸೆಳೆದಿರುವ ಹಾಸ್ಯಗಾರ ಅಂದ್ರೆ ಅದು ಪಾವಗಡ ಮಂಜು. ತನ್ನದೇ ಆದ ಕಾರಣಕ್ಕಾಗಿ ಮಂಜು ಮನೆ ಮಂದಿಯ ಆಪ್ತನಾಗಿರೋದು ಮಾತ್ರವಲ್ಲದೆ, ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದಾನೆ. ಈ ನಡುವೆ ಮಹಾಮನೆಯ...

ಮಹಾಮನೆಯಿಂದ ಹೊರ ಬಿದ್ದ ಗೀತಾ… ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ…?

ಗಾಯಕಿ ನಟಿ ಗೀತಾ ಭಾರತಿ ಭಟ್ ಮೂರನೇ ವಾರದ ಎಲಿಮಿನೇಷನ್ ನಲ್ಲಿ ಮಹಾಮನೆಯಿಂದ ಹೊರ ಬಂದಿದ್ದಾರೆ. ಹಾಗೇ ನೋಡಿದರೆ ಇವತ್ತು ಬಾ ಗುರು ಖ್ಯಾತಿಯ ಶಮಂತ್ ಹೊರ ಬರುತ್ತಾರೆ ಅನ್ನುವ ನಿರೀಕ್ಷೆಗಳಿತ್ತು. ಆದರೆ ಎಲ್ಲಾ...

ಈ ಶನಿವಾರದ ತನಕ ಮಾತ್ರ ರವಿ ಬೆಳಗೆರೆಗೆ ಮಹಾಮನೆಯ ವಾಸ್ತವ್ಯ ಭಾಗ್ಯ…

ಸಾಕಷ್ಟು ರಂಜಿಸುತ್ತಾರೆ ಎಂದು ಮಹಾಮನೆಗೆ ಕರೆಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ಅವರನ್ನು ಅತಿಥಿಯೆಂದು ಪರಿಗಣಿಸಲಾಗಿದೆ. ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ....

ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್

ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ.. ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ಈ ಹಿಂದೆ ರಾಜೇಶ್ವರಿ ನಟಿಸುತ್ತಿದ್ದರು.ವೈಯುಕ್ತಿಕ ಕಾರಣಗಳಿಂದ ಅವರು...

ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ. ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ 5ನೇ ಸ್ಪರ್ಧಿಯಾಗಿ ರಾಜಾ ರಾಣಿ ಧಾರಾವಾಹಿಯ ನಾಯಕಿ...

ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳ್ತಾರಂತೆ ಕಪ್ಪು ಸುಂದರಿಯ ಒಡೆಯ ಬೆಳಗೆರೆ

ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ಮಾಡ್ತೀಯಾ ಅಂದ್ರೆ ನಾನು ಕಾರ್ಟೋನ್...

ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ಡೈ. ಈಗಾಗಲೇ ಝೀ ಕನ್ನಡ ವಾಹಿನಿ...

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ....

Latest news

- Advertisement -