ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಟ ಆಡಿದ ಕರ್ಮಕ್ಕೆ ಪ್ರಶಾಂತ್ ಸಂಬರಗಿ ಜೈಲು ಸೇರಿದ್ದಾರೆ. ಕಳಪೆ ಬೋರ್ಡ್ ಕೊಟ್ರು ಅನ್ನುವ ಕಾರಣಕ್ಕೆ ಉರಿದುಕೊಂಡಿರುವ ಅವರು ಮಹಾಮನೆಗೆ ತಾನೊಬ್ಬ ನಾಲಾಯಕ್ಕ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಈ ನಡುವೆ ಸಂಬರಗಿ ಜೈಲು ಸೇರುತ್ತಿದ್ದಂತೆ ಟ್ರೋಲ್ ಪೇಜ್ ಗಳು ಭರ್ಜರಿ ಟ್ರೋಲ್ ಪ್ರಾರಂಭಿಸಿದೆ.
ಅದರಲ್ಲೂ unknown trio memes ಅನ್ನುವ ಪೇಜ್ ಮಾಡಿರುವ ಟ್ರೋಲ್ ಸಖತ್ ಆಗಿದೆ. ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಜೈಲು ಸೇರುತ್ತಿದ್ದಂತೆ ರಾಗಿಣಿ ಮತ್ತು ಸಂಜನಾ ಸಂಭ್ರಮಿಸಿದರು ಅನ್ನುವುದನ್ನು ಟ್ರೋಲ್ ನಲ್ಲಿ ಹೇಳಲಾಗಿದೆ. ಯಾಕೆ ಅನ್ನುವುದು ಎಲ್ಲರಿಗೆ ಗೊತ್ತಿರುವ ಸತ್ಯ
Discussion about this post