ಅಮೆರಿಕಾ : ಅಫ್ಘಾನ್ ಬೆಳವಣಿಗೆ ಕುರಿತಂತೆ ಚರ್ಚಿಸಲು ಸಿಐಎ ಮುಖ್ಯಸ್ಥ ವಿಲಿಯಂ ಬರ್ನ್ ಜೊತೆಗೆ ಭಾರತಕ್ಕೆ ಬಂದಿದ್ದ ಅಮೆರಿಕಾದ ಬೇಹುಗಾರ ಅಧಿಕಾರಿಯಲ್ಲಿ ಹವನಾ ಸಿಂಡ್ರೋಮ್ ಪತ್ತೆಯಾಗಿದೆ. ಭಾರತದಲ್ಲಿ ಈ ಕಾಯಿಲೆ ಕಾಣಿಕೊಂಡಿದ್ದು ಇದೇ ಮೊದಲಾಗಿದ್ದು, ಸಾನಿಕ್ ದಾಳಿ ನಡೆಸಿ ಈ ಸಿಂಡ್ರೋಮ್ ತಾಗಿಸಲಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ. ಇದೀಗ ತವರಿಗೆ ಮರಳಿರುವ ಅಧಿಕಾರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ.
ಏನಿದು ಹವಾನಾ ಸಿಂಡ್ರೋಮ್..?
ಯಾವುದೇ ವ್ಯಕ್ತಿಯಲ್ಲಿ ದಿಢೀರ್ ತೀವ್ರ ತಲೆನೋವು, ಮರೆವು,ಆಯಾಸ ಹಾಗೂ ಸುಸ್ತು, ಮಂಪರಿನ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಹವಾನಾ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಗುಪ್ತಚರ ಅಧಿಕಾರಿಗಳನ್ನು ಗುರಿಯಾಗಿರಿಸಿ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಈ ಸಾನಿಕ್ ದಾಳಿ ನಡೆಯುತ್ತದೆ. ಮೊದಲ ಬಾರಿ 2016ರಲ್ಲಿ ಕ್ಯೂಬಾದ ಹವಾನದಲ್ಲಿದ್ದ ಅಮೆರಿಕಾ ಸಿಬ್ಬಂದಿಯಲ್ಲಿ ಈ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ಹೀಗಾಗಿ ಅದನ್ನು ಹವಾನಾ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ರಷ್ಯಾ ಹವಾನಾ ಸಿಂಡ್ರೋಮ್ ನ ಸೃಷ್ಟಿಕರ್ತ – ರಷ್ಯಾ ಹವನಾ ಸಿಂಡ್ರೋಮ್ ಸೃಷ್ಟಿಕರ್ತ ಅನ್ನುವುದು ಅಮೆರಿಕಾದ ದೂರು.
The circumstances of the incident are still being investigated, and officials have not yet determined whether the CIA officer was targeted because the officer was traveling with the director, William Burns, or for other reasons.
Discussion about this post