ಮೋದಿ ಸರ್ಕಾರದಿಂದ ಹೊರ ಬಿತ್ತು ಮತ್ತೊಂದು ಆದೇಶ – ಕಚೇರಿಯಲ್ಲೇ ಉದ್ಯೋಗಿಗಳಿಗೆ ಸಿಗಲಿದೆ ಕೊರೋನಾ ಲಸಿಕೆ
ನವದೆಹಲಿ : ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಈಗಾಗಲೇ ಮೂರು ಹಂತದ ಲಸಿಕಾ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಇದು ಯಶಸ್ವಿಯಾಗಿಲ್ಲ. ಜೊತೆಗೆ ಕೊರೋನಾ ಸೋಂಕು ಸೋಲಿಸಲು ...