ಗಂಗೆಯಲ್ಲಿ ತೇಲಿ ಬಂದ ಮಗು : ಮಗು ರಕ್ಷಿಸಿದ ನಾವಿಕನಿಗೆ ಬಂಪರ್ ಗಿಫ್ಟ್ ಘೋಷಿಸಿದ ಸಿಎಂ ಯೋಗಿ
ಗಾಜಿಪುರ: ಗಂಗಾನದಿಯಲ್ಲಿ ಪೆಟ್ಟಿಗೆಯಲ್ಲಿ ತೇಲುತ್ತಿದ್ದ ನವಜಾತ ಶಿಶುವೊಂದು ಪತ್ತೆಯಾಗಿದ್ದು, ನಾವಿಕ ಮಗುವನ್ನು ರಕ್ಷಿಸಿದ್ದಾರೆ. ಬುಧವಾರ ಮರದ ಪೆಟ್ಟಿಗೆಯಲ್ಲಿ ತೇಲಿ ಬಂದ ಹೆಣ್ಣು ಶಿಶುವಿಗೆ 22 ದಿನಗಳಾಗಿದೆ ಎಂದು ...