ಶ್ರೀಕೃಷ್ಣ ಮಠದ ಆವರಣದಲ್ಲಿ ಪೊಲೀಸ್ ಹೊರ ಠಾಣೆ ಆರಂಭಿಸಿ : ಗೃಹ ಸಚಿವರಿಗೆ ಶಾಸಕ ರಘುಪತಿ ಭಟ್ ಮನವಿ
ಉಡುಪಿ : ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹ ಸಮುಚ್ಚಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಸತಿ ಗೃಹ ...
crossorigin="anonymous">
ಉಡುಪಿ : ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹ ಸಮುಚ್ಚಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಸತಿ ಗೃಹ ...
ಉಡುಪಿ : ಶ್ರೀ ಕೃಷ್ಣಾಪುರ ಮಠ ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿ ಹಾಗೂ ಉಪ ಸಮಿತಿಯ ಸಭೆ ಮತ್ತು ಮನವಿ ಪತ್ರ ...
ಉಡುಪಿ : ಯುವತಿಗೆ ಚೂರಿಯಿಂದ ಇರಿದು, ಬಳಿಕ ತಾನು ಕತ್ತು ಕೊಯ್ದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಸಂತೆಕಟ್ಟೆ ಸಮೀಪದ ರೋಬೊಸಾಫ್ಟ್ ಸಮೀಪದ ರಾಷ್ಟ್ರೀಯ ...
ಉಡುಪಿ : ಜಿಲ್ಲೆಯ ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ಜುಲೈ 12 ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಅದ್ಯಾವ ...
ಉಡುಪಿ : ಕರಾವಳಿ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಕೆಡಿಸುವ ಅಕ್ರಮ ಜಾನುವಾರು ಸಾಗಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಜಾನುವಾರು ಹತ್ಯೆ ಕಾಯ್ದೆ ಜಾರಿಯಾದರೂ ದನಗಳ್ಳರಿಗೆ ಇದರ ಭಯವಿಲ್ಲದಂತಾಗಿದೆ. ...
ಉಡುಪಿ : ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಸಚಿವ ಆರ್ ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ" ಎಂದು ...
ಉಡುಪಿ : ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತೀರ್ಪನ್ನು ವಿಚಾರಣಾ ನ್ಯಾಯಾಲಯ ಮುಂದೂಡಿದೆ. ಈ ಕುರಿತು ವಿಚಾರಣೆ ಮುಕ್ತಾಯಗೊಳಿಸಿರುವ ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ...
ಉಡುಪಿ : ಈ ಕೊರೋನಾ ಮಹಾಮಾರಿ ಕಾರಣದಿಂದ ಮಕ್ಕಳು ಮೊಬೈಲ್ ಗೆ ಅಂಟಿಕೊಳ್ಳುವಂತಾಗಿದೆ. ಒಂದು ಕಾಲದಲ್ಲಿ ಮೊಬೈಲ್ ಅನ್ನುತ್ತಿದ್ದ ಪೋಷಕರೇ ಮೊಬೈಲ್ ಮುಂದೆ ಕುಳಿತುಕೋ ಅನ್ನುವಂತಾಗಿದೆ. ಈ ...
ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿಗಳ ನಡೆ ಇದೀಗ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸಿಲ್ಲ ...
ಉಡುಪಿ : ದೇಶವನ್ನೇ ತಲ್ಲಣಗೊಳಿಸಿದ್ದ ಉದ್ಯಮಿ ಇಂದ್ರಾಳಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಇದೇ 29 ರಂದು ಪ್ರಕಟಣಗೊಳ್ಳಲಿದೆ. ಆರೋಪಿಗಳು 2016ರ ಜು.28ರಂದು ಮಧ್ಯಾಹ್ನ 3 ...
ಮಂಗಳೂರು : ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಶ್ರೀರಾಮ ನವಮಿಯ ಪುಣ್ಯದಿನದಂದು ನೂತನ ಪೀಠಾಧಿಪತಿಯ ಘೋಷಣೆಯಾಗಲಿದೆ ಅನ್ನಲಾಗಿತ್ತು. ಆದರೆ ಇದೀಗ ಶಿರೂರ ಮಠಕ್ಕೆ ನೂತನ ...
ಉಡುಪಿ : ಕೊರೋನಾ ನಿಯಮ ಪಾಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ನಡು ರಸ್ತೆಯಲ್ಲೇ ಬಸ್ ನಿಂದ ಇಳಿಯುವಂತೆ ಮಾಡಿದ್ದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ರೈತರಿಗೆ ಶಾಕಿಂಗ್ ಸುದ್ದಿಯೊಂದನ್ನು ...
ಉಡುಪಿ : ಕೊರೋನಾ ವಿರುದ್ಧ ಕರುನಾಡಿನ ಸಮರದಲ್ಲಿ ವಿಲನ್ ಗಳಾಗಿ ಕಾಣಿಸಿಕೊಂಡವರು ಕ್ವಾರಂಟೈನ್ ನಲ್ಲಿದ್ದ ಕೆಲ ಮಂದಿ. ಭಾರತದ ಪರಿಸ್ಥಿತಿಯಲ್ಲಿ ವಿದೇಶದಿಂದ ಬಂದ ಎಲ್ಲರನ್ನೂ ಸರ್ಕಾರವೇ ಕ್ವಾರಂಟೈನ್ ...
ಚಲಿಸುತ್ತಿದ್ದ ಬಸ್ಸೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 9 ಪ್ರಯಾಣಿಕರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮಾಳ ಗ್ರಾಮದ ಸಮೀಪ ...
ಶೀರೂರು ಮಠಕ್ಕೆ ಇನ್ನೊಂದಿಷ್ಟು ದಿನ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆಗಳಿಲ್ಲ. ಬದಲಾಗಿ ಕಾದು ನೋಡುವ ತಂತ್ರಕ್ಕೆ ಉತ್ತರಾಧಿಕಾರಿ ನೇಮಕದ ಜವಾಬ್ದಾರಿ ಹೊತ್ತಿರುವ ದ್ವಂದ ಮಠದ ವಿಶ್ವವಲ್ಲಭ ತೀರ್ಥರು ನಿರ್ಧರಿಸಿದ್ದಾರೆ. ...
ಶೀರೂರು ಶ್ರೀಗಳ ಖಾಸಗಿ ಕೋಣೆಗೆ ಎಂಟ್ರಿ ಹೊಡೆದಿದ್ದ ರಮ್ಯಾ ಶೆಟ್ಟಿ ಆಡಿದ ಖತರ್ ನಾಕ್ ವಿಷಯಗಳು ಈಗ ಬಯಲಾಗತೊಡಗಿದೆ. ಈ ನಡುವೆ ಶೀರೂರು ಶ್ರೀಗಳ ಸಾವಿನ ವಿಚಾರದಲ್ಲಿ ...
ಶೀರೂರು ಶ್ರೀಯ ಸ್ತ್ರೀ ಸಹವಾಸ ಇದೀಗ ದೊಡ್ಡ ಸುದ್ದಿಯಾಗಿದೆ. ಶಿರೂರು ಸಾವಿನ ಸುದ್ದಿಯಲ್ಲಿ ಅಷ್ಠ ಮಠಗಳು ಸುದ್ದಿಯಾಗಬೇಕಿತ್ತು. ಆದರೆ ಸುದ್ದಿಯಾಗಿರುವುದು ಸಾವಿನ ರಹಸ್ಯ. ಇದಕ್ಕೆ ಕಾರಣ ಸಡಿಲವಾದ ...
ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ. ...
ಸನ್ಯಾಸಿಯಾದವರು ಹೇಗಿರಬೇಕು ಅನ್ನುವುದಕ್ಕೆ ನಿದರ್ಶನ ಅನ್ನಿಸುವ ಖಾವಿದಾರಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹೇಗಿರಬಾರದು ಅನ್ನುವುದಕ್ಕೂ ಅಷ್ಟೇ ಮಂದಿದ್ದಾರೆ. ಹಳೆಯ ನ್ಯೂಸ್ ಪೇಪರ್ ಗಳನ್ನು ತಿರುವಿ ಹಾಕಿದ್ದಾರೆ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.