ಮಂಡ್ಯದಲ್ಲಿ ಸುಮಲತಾ ಮನೆ ಕಟ್ಟಿದ್ರೆ ಕುಮಾರಣ್ಣಂಗೆ ಅದ್ಯಾಕೆ ಹೊಟ್ಟೆಯುರಿ…
ಮೈಸೂರು : ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಲು ಮುಂದಾಗಿರುವುದು ಜೆಡಿಎಸ್ ನಾಯಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸಿದೆ ಅನ್ನುವುದು ಸ್ಪಷ್ಟ. ಈಗಾಗಲೇ ಅಕ್ರಮ ಗಣಿಗಾರಿಕೆ ...
crossorigin="anonymous">
ಮೈಸೂರು : ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಲು ಮುಂದಾಗಿರುವುದು ಜೆಡಿಎಸ್ ನಾಯಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸಿದೆ ಅನ್ನುವುದು ಸ್ಪಷ್ಟ. ಈಗಾಗಲೇ ಅಕ್ರಮ ಗಣಿಗಾರಿಕೆ ...
ನವದೆಹಲಿ : KRS ಜಲಾಶಯಕ್ಕೆ ಆಗಬಹುದಾದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕಾಂಗಿ ಹೋರಾಟ ಪ್ರಾರಂಭಿಸಿರುವ ಸುಮಲತಾ ಅಂಬರೀಶ್, ಹೋರಾಟವನ್ನು ದೆಹಲಿಗೆ ವಿಸ್ತರಿಸಿದ್ದಾರೆ. ಕೆ.ಆರ್.ಎಸ್ ಗೆ ಆಗಬಹುದಾದ ಅಪಾಯವನ್ನು ...
ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಅಂಬರೀಶ್ ಸಾರಿರುವ ಸಮರ ಕೇವಲ ಜೆಡಿಎಸ್ ನಾಯಕರ ನಿದ್ದೆ ಕದ್ದಿದೆ ಅನ್ನಲಾಗಿತ್ತು. ಕನ್ನಂಬಾಡಿ ಕಟ್ಟೆಯ ಸುರಕ್ಷತೆ ಸಲುವಾಗಿ ಸುಮಲತಾ ...
ಬೆಂಗಳೂರು : ಕನ್ನಂಬಾಡಿ ಅಣೆಕಟ್ಟು ಬಿರುಕು ವಿಚಾರ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕುಮಾರಸ್ವಾಮಿ ಕಳೆದ ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. ಸುಮಲತಾ ವಿಚಾರದಲ್ಲಿ ನೀಡಿದ ಹೇಳಿಕೆಗಳು ...
ಇರಲಾರದೆ ಇರುವೆ ಬಿಟ್ಟುಕೊಂಡರು ಅನ್ನುವುದು ಇದೀಗ ಕುಮಾರಸ್ವಾಮಿಯವರ ಪರಿಸ್ಥಿತಿ. ನಿಖಿಲ್ ಸೋಲಿನ ನೋವಿನಿಂದ ಹೊರ ಬಂದು ಮುಂದಿನ ಚುನಾವಣೆಯಲ್ಲಿ ನಿಖಿಲ್ ಗೆಲುವಿಗೆ ರಣತಂತ್ರವನ್ನು ಕುಮಾರಸ್ವಾಮಿ ರೂಪಿಸಬೇಕಾಗಿತ್ತು. ಅದನ್ನು ...
ಬೆಂಗಳೂರು : ಕುಮಾರಸ್ವಾಮಿ ಕೆಲಸದ ಬಗ್ಗೆ ರಾಜ್ಯದ ಜನತೆಗೊಂದು ಗೌರವವಿದೆ. ಜೊತೆಗೆ ಒಂದ್ಸಲ ಕುಮಾರಸ್ವಾಮಿ ಸಿಎಂ ಆಗಬೇಕು ಅನ್ನುವ ಮಾತುಗಳು ಕೂಡಾ ಇದೆ. ಆದರೆ ಕುಮಾರಸ್ವಾಮಿಯ ನಡೆ ...
ಮಂಡ್ಯ : KRS ಸೋರುತ್ತಿದ್ರೆ ನೀರು ಸೋರದಂತೆ ಸುಮಲತಾ ಅವರನ್ನ KRS ಗೇಟುಗಳಿಗೆ ಮಲಗಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಂಡ್ಯಕ್ಕೆ ...
ಸುಮಲತಾ ಅಂಬರೀಶ್ ಸಂಸತ್ ಸದಸ್ಯೆಯಾಗಿ ಆಯ್ಕೆಯಾದ ನಂತ್ರ ಬದಲಾಗಿದ್ದಾರೆ, ಸಾಮಾನ್ಯರ ಕರೆಯನ್ನು ಸ್ವೀಕರಿಸುವುದಿಲ್ಲ ಅನ್ನುವ ಆರೋಪ ಬರ ತೊಡಗಿದೆ. ಈ ಕುರಿತಂತೆ ಮಾತನಾಡಿರುವ ಅವರು ಸಭೆಗಳು ಅಥವಾ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.