ಶೃತಿ ಕಣ್ಣೀರಿಗೆ ಕರಗಿದ್ರ… ಆಕ್ರೋಶಕ್ಕೆ ಮಣಿದ್ರ …: ಅಧ್ಯಕ್ಷ ಸ್ಥಾನ ಕಿತ್ತುಕೊಂಡು 24 ಗಂಟೆಯಲ್ಲಿ ಮತ್ತೊಂದು ಹುದ್ದೆ
ಬೆಂಗಳೂರು : ಆಪ್ತನಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ನಿಟ್ಟಿನಲ್ಲಿ ನಟಿ ಶೃತಿಯವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೆಳಗಿಳಿಸಲಾಗಿತ್ತು. ಹಾಗೇ ನೋಡಿದರೆ ಶೃತಿಗೆ ಇದೊಂದು ...