ಕನ್ನಡ ಸಿನಿ ಪತ್ರಕರ್ತರಿಗೆ ಪುಷ್ಪ ಸಿನಿಮಾ ತಂಡದಿಂದ ಅವಮಾನ : ಒಲ್ಲದ ಮನಸ್ಸಿನಿಂದ ಕ್ಷಮೆ ಕೇಳಿದ ಅಲ್ಲು ಅರ್ಜುನ್
ಬೆಂಗಳೂರು : ಅಲ್ಲು ಅರ್ಜುನ್ ಅಭಿನಯ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಿದೆ. ಅದರಲ್ಲೂ ರಶ್ಮಿಕಾ ಕಾರಣಕ್ಕೆ ಕರ್ನಾಟಕದಲ್ಲಿ ವಿವಾದ ಸೃಷ್ಟಿಸುತ್ತಿರುವ ...