ಕೋಟಿಗೊಬ್ಬ 3ರಲ್ಲಿ ಕಿಚ್ಚನ ಹುಡುಗರ ಎದೆಗೆ ಕಿಚ್ಚು ಹಚ್ಚಿದ ಭಟ್ರು… ಹರೆಯದ ಹಣತೆ ಬೆಳಗುತಿರಲು ಹರುಷವು ಕುಣಿತವನು ಕಲಿಸಿದೆ…..
ಕೊರೋನಾ ಮೊದಲ ಅಲೆಯ ಅಬ್ಬರ ತಗ್ಗಿದ ಬೆನ್ನಲ್ಲೇ ಚಂದನವನಕ್ಕೆ ಜೀವ ಕಳೆ ಬಂದಿತ್ತು. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಕೊರೋನಾ ಎರಡನೆ ಅಲೆಯ ...