ನಿಧನದ ಮೇಲೂ ಇತಿಹಾಸ ನಿರ್ಮಿಸಿದ ಕರುಣಾನಿಧಿ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧಿನಾಯಕ ಕರುಣಾನಿಧಿ ಉಸಿರು ನಿಲ್ಲಿಸಿದ ನಂತರವೂ ಇತಿಹಾಸ ನಿರ್ಮಿಸಿದ್ದಾರೆ. ಮುತ್ತುವೇಲ್ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಲೋಕಸಭೆ ಹಾಗೂ ರಾಜ್ಯಸಭೆ ...
crossorigin="anonymous">
ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧಿನಾಯಕ ಕರುಣಾನಿಧಿ ಉಸಿರು ನಿಲ್ಲಿಸಿದ ನಂತರವೂ ಇತಿಹಾಸ ನಿರ್ಮಿಸಿದ್ದಾರೆ. ಮುತ್ತುವೇಲ್ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಲೋಕಸಭೆ ಹಾಗೂ ರಾಜ್ಯಸಭೆ ...
ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತಿಮ ಸಂಸ್ಕಾರಕ್ಕೆಸ್ಥಳ ನೀಡಲು ತಮಿಳುನಾಡು ಎಐಎಡಿಎಂಕೆ ಸರ್ಕಾರ ನಿರಾಕರಿಸಿದ್ದು,ಅಂತ್ಯಸಂಸ್ಕಾರ ಕುರಿತಂತೆ ರಾಜಕೀಯ ಆರಂಭವಾಗಿದೆ. ಡಿಎಂಕೆ ಪ್ರಧಾನಿ ಮೋದಿ ಕಚೇರಿಯ ಬಾಗಿಲು ತಟ್ಟಿರುವ ...
ಕಲೈನಾರ್ ಎಂದೇ ಖ್ಯಾತಿ ಪಡೆದಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಪಡೆದ ಅಭಿಮಾನಿಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಮೂರು ಮದುವೆಯಾದರೂ ಅವರು ಎಂದಿಗೂ ಟೀಕೆಗೆ ಗುರಿಯಾದವರಲ್ಲ. ಮೂರು ಹೆಂಡತಿಯರಿಂದ ಪಡೆದ ...
ತಮಿಳುನಾಡು ರಾಜಕೀಯದಲ್ಲಿ ದ್ವೇಷ ಸಾಧನೆ ಅನ್ನುವುದು ರಕ್ತದಲ್ಲೇ ಬಂದಿದೆ. ಅದ್ಯಾವ ರಾಜ್ಯದ ರಾಜಕೀಯದ ಪುಟಗಳನ್ನು ತಿರುಗಿಸಿ ನೋಡಿದರೂ. ತಮಿಳುನಾಡಿನ ರೀತಿಯ ದ್ವೇಷ ರಾಜಕಾರಣ ಕಂಡು ಬರಲು ಸಾಧ್ಯವಿಲ್ಲ. ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.