ರಾಹುಲ್ ವರ್ತನೆ ಬಾಲಿಶತನದಿಂದ ಕೂಡಿತ್ತು – JDS ರಾಜ್ಯಾಧ್ಯಕ್ಷನ ಅಚ್ಚರಿಯ ಹೇಳಿಕೆ
ಜೆಡಿಎಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೆಚ್. ವಿಶ್ವನಾಥ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಕಾಂಗ್ರೆಸ್ ರಾಷ್ಟ್ರೀಯ ...