ಉರುಡುಗ ಅವರದ್ದು ಎನ್ನಲಾದ ಖಾಸಗಿ ಫೋಟೋಗಳು ವೈರಲ್ : ಬಿಗ್ ಬಾಸ್ ಮನೆಯಿಂದಲೇ ಕೋರ್ಟ್ ಮೆಟ್ಟಿಲೇರಿದ ಸ್ಪರ್ಧಿ
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವಿರುದ್ಧ ಮಾನಹಾನಿ ಮಾಡುವ ಕೆಲಸ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಸ್ಪರ್ಧಿಗಳ ಖಾಸಗಿ ...