Tag: Congress

ಮೋದಿಯನ್ನು ಸೋಲಿಸುವ ಶಕ್ತಿ ರಾಹುಲ್ ಗೆ ಎಲ್ಲಿದೆ…? ಅಸಾದುದ್ದೀನ್ ಓವೈಸಿ ಪ್ರಶ್ನೆ

ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಬಿಂಬಿಸಲಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಅಘಾತಕೊಟ್ಟರೆ, ಕಾಂಗ್ರೆಸ್ ಗೆ ಹೊಸ ಬಲ ತುಂಬಿದೆ. ಆದರೆ ಗಾಯಗೊಂಡಿರುವ ಹುಲಿಯಂತಾಗಿರುವ ಮೋದಿ ಮತ್ತು ಅಮಿತ್ ಶಾ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಣ ತಂತ್ರ ರೂಪಿಸಲಾರಂಭಿಸಿದ್ದಾರೆ. ರಾಜ್ಯ ನಾಯಕರನ್ನು ನಂಬಿಕೊಂಡರೆ ಕೂತರೆ ಕಷ್ಟ ಎಂದು ಗೊತ್ತಾಗುತ್ತಿದ್ದಂತೆ, ಲೋಕಸಭೆ ಸಮರಕ್ಕಾಗಿ ಸಮರ ತಂತ್ರ ರೂಪಿತವಾಗುತ್ತಿದೆ. ಈ ನಡುವೆ…

ರಫೆಲ್ ಹಗರಣ ಅಂದರೇನು.. ಕಾಂಗ್ರೆಸ್ಸಿಗರೇ ಉತ್ತರಿಸಿದ್ದಾರೆ ನೋಡಿ

ಯುಪಿಎ ಸರ್ಕಾರದ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳಿಗೆ ಲೆಕ್ಕವಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತ್ರ ಹಗರಣಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಬಿಜೆಪಿ ಮೇಲೆ ಆರೋಪಿಸಲು ಕಾಂಗ್ರೆಸ್ ಪಕ್ಷಕ್ಕೆ ವಿಷಯವೇ ಇಲ್ಲದಂತಾಗಿದೆ. ಆದರೆ ಸಿಕ್ಕಿರುವುದು ರಫೆಲ್ ಯುದ್ಧ ವಿಮಾನ ನಿಲ್ದಾಣ. ದುರಂತ ಅಂದರೆ ಇದರಲ್ಲಿ ಹಗರಣ ನಡೆದಿದೆ ಅನ್ನುವುದಾದರೆ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಬಹುದಿತ್ತು. ಆದರೆ ಹಾದಿ ಬೀದಿಯಲ್ಲಿ ನಿಂತು ಆರೋಪಗಳನ್ನು ಮಾಡುವುದರಲ್ಲಿ…

ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಗೆ ಯಾರಾದ್ರು ರಿಷಬ್ ಶೆಟ್ಟಿ ಫಿಲ್ಮಂ ತೋರಿಸಿ

ಕೆಸಿ ವೇಣುಗೋಪಾಲ್, ಮಾಡಿದ ಕೆಲಸಕ್ಕಿಂತ ಸುದ್ದಿಯಾಗಿದ್ದು ಹೆಚ್ಚು. ಹೆಗಲಿಗೆ ಸುತ್ತಿಕೊಂಡ ಪ್ರಕರಣಗಳ ಜಾಡು ಹಿಡಿದು ಹೊರಟರೆ ವೇಣುಗೋಪಾಲ್ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅವೆಲ್ಲವೂ ವಿಚಾರಣೆ ಹಂತದಲ್ಲಿರುವುದರಿಂದ ಮಾತನಾಡುವುದು ತಪ್ಪಾಗುತ್ತದೆ. ಕೇರಳದ ಸಂಸದರಾಗಿರುವ ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ನಂತರ ರಾಜ್ಯ ಕಾಂಗ್ರೆಸ್ ಒಂದಿಷ್ಟು ಚೇತರಿಸಿಕೊಂಡಿದೆ ಅನ್ನುವುದು ಸುಳ್ಳಲ್ಲ.ಆದರೆ ಇದೀಗ ಇದೇ ವೇಣುಗೋಪಾಲ್ ಕರ್ನಾಟಕದ ಕಾಸನ್ನು ಕೇರಳಕ್ಕೆ ಒಯ್ಯುವ ಪ್ಲಾನ್ ಮಾಡಿಕೊಂಡಿದ್ದಾರೆ. ಭಾನುವಾರ ರಾಜ್ಯ…

ರಾಹುಲ್ ವರ್ತನೆ ಬಾಲಿಶತನದಿಂದ ಕೂಡಿತ್ತು – JDS ರಾಜ್ಯಾಧ್ಯಕ್ಷನ ಅಚ್ಚರಿಯ ಹೇಳಿಕೆ

ಜೆಡಿಎಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೆಚ್. ವಿಶ್ವನಾಥ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನೇ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಅನ್ನುವ ಮೂಲಕ ಕಾಂಗ್ರೆಸ್ ನಾಯಕರ ಕೈಗೆ ಅಸ್ತ್ರವೊಂದನ್ನು ಕೊಟ್ಟಿದ್ದಾರೆ. ಇದನ್ನೂ ನೋಡಿ : ಎಷ್ಟು ದಿನ…