ಕಿಚ್ಚನ ಮಗಳಿಗೆ ಕನ್ನಡ ಬರಲ್ವಾ…. ಈ ಪ್ರಶ್ನೆ ಈಗ್ಯಾಕೆ…?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೊಂದು ಹಿರಿಮೆ ತಂದುಕೊಟ್ಟ ನಟ. ಅದೃಷ್ಟವೇ ಕೈ ಕೊಟ್ಟಿತ್ತು ಎಂದು ತಲೆ ಮೇಲೆ ಕೈ ಹೊತ್ತಿ ಕೂರದ ಹಠಮಾರಿ ಈ ...
crossorigin="anonymous">
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೊಂದು ಹಿರಿಮೆ ತಂದುಕೊಟ್ಟ ನಟ. ಅದೃಷ್ಟವೇ ಕೈ ಕೊಟ್ಟಿತ್ತು ಎಂದು ತಲೆ ಮೇಲೆ ಕೈ ಹೊತ್ತಿ ಕೂರದ ಹಠಮಾರಿ ಈ ...
ಕಿಚ್ಚ ಸುದೀಪ್ ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ಸಂದಿದೆ. ಕಾಲು ಶತಮಾನದ ಪಯಣದಲ್ಲಿ ಸುದೀಪ ಕಂಡ ಏಳು-ಬೀಳು, ನೋವು ನಲಿವು ನೂರಾರು, ಒಂದು ಕಾಲದಲ್ಲಿ ಐರನ್ ಲೆಗ್ ...
ಮೊನ್ನೆ ಮೊನ್ನೆ ಶಮಂತ್ ಕೂದಲಿಗೆ ಕೈ ಹಾಕಿದ್ದ ಮಂಜು ಪಾವಗಡ, ಕಿಚ್ಚ ಸುದೀಪ್ ಕಡೆಯಿಂದ ಭೇಷ್ ಅನ್ನಿಸಿಕೊಂಡಿದ್ದರು. ಮಾತ್ರವಲ್ಲದೆ ರಾಜೀವನ ಕೂದಲಿಗೆ ಕತ್ತರಿ ಹಾಕೋ ಛಾಲೆಂಜ್ ಕೊಟ್ಟಿದ್ದರು. ...
ಕೊರೋನಾ ಮೊದಲ ಅಲೆಯ ಅಬ್ಬರ ತಗ್ಗಿದ ಬೆನ್ನಲ್ಲೇ ಚಂದನವನಕ್ಕೆ ಜೀವ ಕಳೆ ಬಂದಿತ್ತು. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಕೊರೋನಾ ಎರಡನೆ ಅಲೆಯ ...
ಕಿಚ್ಚ ಸುದೀಪ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದಾರೆ. ಬದಲಾಗಿದ್ದಾರೆ ಅನ್ನುವುದಕ್ಕಿಂತ ಮಾಗಿದ್ದಾರೆ ಅಂದ್ರೆ ತಪ್ಪಗಾದು. ಅನುಭವ ಅವರನ್ನು ಇನ್ನಷ್ಟು ಹಿರಿಯರನ್ನಾಗಿಸಿದೆ. ಅವರ ನಡೆ ನುಡಿಗಳೇ ಅದಕ್ಕೆ ಸಾಕ್ಷಿ. ...
ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ...
ಪೈಲ್ವಾನ್ ಚಿತ್ರ ಪೈರೆಸಿ ಕುರಿತಂತೆ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ನೆಲಮಂಗಲ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ದಾಬಸ್ ಪೇಟೆಯಲ್ಲಿ ಈತನನ್ನು ಸಿಸಿಬಿಯ ಡಿಸಿಪಿ ರವಿಕುಮಾರ್ ...
ಸುದೀಪ್ ಅಭಿನಯದ ವಿಲನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಮಾನವೀಯ ವರ್ತನೆ ತೋರಿದ್ದ ಅಭಿಮಾನಿಗಳು ಸುದೀಪ್ ಕಟೌಟ್‍ಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದರು. ನೆಲಮಂಗಲದಲ್ಲಿ ...
ಬಿಗ್ ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತು ಅವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.