ದಸರಾ ಮುಗಿದ ಬೆನ್ನಲ್ಲೇ 1 ರಿಂದ 5ನೇ ತರಗತಿ ಪ್ರಾರಂಭ : ಶಿಕ್ಷಣ ಸಚಿವರಿಂದ ಸುಳಿವು
ಬೆಂಗಳೂರು : ಕೊರೊನಾ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಕೊನೆಯ ಹಂತದಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ತೆರೆಯಲಾಗಿದ್ದು, ...
crossorigin="anonymous">
ಬೆಂಗಳೂರು : ಕೊರೊನಾ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಕೊನೆಯ ಹಂತದಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ತೆರೆಯಲಾಗಿದ್ದು, ...
ತುಮಕೂರು : ಚಿಕ್ಕನಾಯಕನಹಳ್ಳಿಯ ಪ್ರಸಿದ್ಧ ಗದಿಗೆ ಮಠ ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (55) ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ಕೊರೋನಾ ಸೋಂಕಿಗೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ...
ಬೆಂಗಳೂರು : ಇದೇ ತಿಂಗಳ 11 ರಂದು ಮೇಘಾಲಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕಾರಹಳ್ಳಿ ಬಳಿಯಿರೂ BSF Camp ( ಬಿಎಸ್ಎಫ್ ಟ್ರೈನಿಂಗ್ ಕ್ವಾಟರ್ಸ್) ಗೆ ...
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಬಹುತೇಕ ಯಶಸ್ವಿಯಾಗಿದೆ. ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿ ಜನರಿಗೆ ಲಸಿಕೆ ...
ಬೆಂಗಳೂರು : ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಶಾಸಕರಿಗೆ ಟೋಲ್ ಗಳಲ್ಲಿ ಪ್ರತ್ಯೇಕ ಪಥ, ದರ ಏರಿಕೆ ಯಾರ ಕಾಲದಲ್ಲಿ ಎಷ್ಟಾಯಿತು, ಜನಪ್ರತಿನಿಧಿಗಳ ದರವೂ ಏರಿಕೆಯಾಗಿದೆ. ಹೀಗೆ ...
ಗದಗ : ಕಳೆದ ಒಂದು ವಾರದಿಂದ ಗದಗ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಭಾನುವಾರ ಎಂಟನೇ ದಿನವೂ ಶೂನ್ಯ ಪ್ರಕರಣಗಳು ಪತ್ತೆಯಾಗುವ ಮೂಲಕ ಹೊಸ ...
ಮಂಗಳೂರು : ಲಸಿಕೆ ಪಡೆಯದಿದ್ರೆ ರೇಷನ್ ಇಲ್ಲ, ಪೆನ್ಸನ್ ಇಲ್ಲ ಎಂದು ತಲೆಯಲ್ಲಿ ಲದ್ದಿ ತುಂಬಿದ ಅಧಿಕಾರಿಗಳು ಹೊರಡಿಸಿದ ಆದೇಶ ಅನೇಕ ಯಡವಟ್ಟುಗಳಿಗೆ ಕಾರಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ...
ಬೆಂಗಳೂರು : ದೇಶಕ್ಕೆ ಮಾಡೆಲ್ ಅನ್ನಿಸಿಕೊಂಡಿದ್ದ ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಈ ನಡುವೆ ಕರ್ನಾಟಕ ಗಡಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ...
ಮಂಗಳೂರು : ಕೊರೋನಾ ಸೋಂಕು ಇದೀಗ ಹಳ್ಳಿಗಳಿಗೆ ವ್ಯಾಪಿಸಲಾರಂಭಿಸಿದೆ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಗ್ರಾಮವನ್ನು ಹಿಂಡಿ ಹಿಪ್ಪೆ ಮಾಡಿದೆ. ಮೊದಲೇ ಗ್ರಾಮಗಳಲ್ಲಿ ವಯಸ್ಸಾದವರೇ ಹೆಚ್ಚಿನ ...
ಬಳ್ಳಾರಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ರಾಜ್ಯ ಸರ್ಕಾರದ ಪ್ರಕಾರ ನಿಯಂತ್ರಣದಲ್ಲಿದೆ. ಆದರೆ ಸಾವಿನ ಸಂಖ್ಯೆಗಳಿಗೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾದರೂ ...
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸ್ಪಷ್ಟವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆತಂಕ ಅಂದ್ರೆ ಗುಣಮುಖರಾಗಿ ಮನೆಗೆ ಮರಳುತ್ತಿರುವವರ ...
ದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಭೀಕರವಾಗಿದೆ. ಸೋಂಕು ನಿಯಂತ್ರಿಸಬೇಕಾದವರ ಕೈ ಮೀರಿದ್ದು, ಅದರ ಪಾಡಿಗೆ ಸೋಂಕು ನಿಯಂತ್ರಣಕ್ಕೆ ಬರಬೇಕು ಹೊರತು ಅನ್ಯ ಮಾರ್ಗವಿಲ್ಲದಂತಾಗಿದೆ. ...
ಬೆಂಗಳೂರು : ಚೈನಾ ಹುಟ್ಟು ಹಾಕಿದ ಕೊರೋನಾ ವೈರಸ್ ಇಡೀ ವಿಶ್ವವನ್ನು ಕಂಗಾಲು ಮಾಡಿದೆ. ಅದರಲ್ಲೂ ಭಾರತದಲ್ಲಿ ಬೀಸುತ್ತಿರುವ ಎರಡನೆ ಅಲೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೆಚ್ಚಿ ...
ಬೆಂಗಳೂರು : ಅಚ್ಚರಿಯಾದರೂ ಇದು ಸತ್ಯ ಸುದ್ದಿ. ಓದಲು ವಿಚಿತ್ರ ಅನ್ನಿಸಿದರೂ ಕಾಂಡೋಮ್ ಮಾರಾಟ ಸಂಸ್ಥೆಗಳ ಖಚಿತ ಪಡಿಸಿರುವ ಸುದ್ದಿ. ವಿಶ್ವದ ಹಲವು ರಾಷ್ಟ್ರಗಳನ್ನು ಚೈನಾ ವೈರಸ್ ...
ಹೈದರಬಾದ್ : ಭಾರತದಲ್ಲಿ ಮೇ 1 ರಿಂದ ಮೂರನೇ ಲಸಿಕೆ ವಿತರಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಡಿಯಾ ಟುಡೇ ವರದಿಯ ಪ್ರಕಾರ, ಮೇ 1 ...
ನವದೆಹಲಿ : ಅಮೆರಿಕಾದಲ್ಲಿ ಕೊರೋನಾ ಲಸಿಕಾ ಕಾರ್ಯಕ್ರಮ ಫಲ ನೀಡಿದ್ದು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕದೆ ಬೀದಿ ಸುತ್ತಬಹುದಾಗಿದೆ. ಈ ನಡುವೆ ವಿಶ್ವದ ...
ಭಾರತ ದೇಶ ಕೊರೋನಾ ಸೋಂಕಿನ ಎರಡನೆ ಅಲೆಯಿಂದ ತತ್ತರಿಸಿ ಹೋಗಿದೆ. ಅದರಲ್ಲೂ ಕೊರೋನಾ ವೈರಸ್ ಗಳು ರೂಪಾಂತರಿ ಹೊಂದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರ ದಿವ್ಯ ನಿರ್ಲಕ್ಷ್ಯದ ...
ನವದೆಹಲಿ : ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಕೂಡಾ ಕೊರೋನಾ ಲಸಿಕೆ ಪಡೆಯಬಹುದಾಗಿದೆ. ಗಮನಾರ್ಹ ಅಂಶ ಅಂದ್ರೆ 18 ರಿಂದ 45 ವರ್ಷದ ಒಳಗಿನ ...
ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ತೀವ್ರತೆ ಹೆಚ್ಚಾಗಿರುವುದನ್ನು ಮನಗಂಡಿರುವ ಯುವಜನತೆ ಒಂದ್ಸಲ ಕೊರೋನಾ ಮುಕ್ತರಾದರೆ ಸಾಕು ಎಂದು ಮನಸ್ಸು ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಇಂದು ...
ನವದೆಹಲಿ : ಪ್ರಧಾನಿಯಾಗಿ ನರೇಂದ್ರ ಮೋದಿ ಸಾಕಷ್ಟು ವಿಶ್ವ ಪ್ರವಾಸ ಕೈಗೊಂಡಿದ್ದರು. ನರೇಂದ್ರ ಮೋದಿ ಭೇಟಿ ನೀಡದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇನ್ನು ಕೆಲವೇ ಹೆಸರುಗಳಿವೆ. ರಾಜತಾಂತ್ರಿಕ ಸಂಬಂಧವನ್ನು ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.