ಹುಬ್ಬಳ್ಳಿಯ ಹೋಟೆಲ್ ನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನು ( saral vaastu chandrashekhar guruji murder ) ಕೊಲೆ ಮಾಡಲಾಗಿದೆ
ಹುಬ್ಬಳ್ಳಿ : ಭಕ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಲಾಗಿದೆ. ( saral vaastu chandrashekhar guruji murder )ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಜುಲೈ ಎರಡರಂದು ಈ ಹೋಟೆಲ್ ಗೆ ಬಂದಿದ್ದ ಚಂದ್ರಶೇಖರ ಗುರೂಜಿ, ನಾಳೆ ರೂಮ್ ಖಆಲಿ ಮಾಡಬೇಕಾಗಿತ್ತು.
ಇದೀಗ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ
( saral vaastu fame dr chandrashekhar guruji killed- Chandrashekar guruji murder )
ಇದನ್ನೂ ಓದಿ : ಹೆಸರಿಗೆ ಬಕ್ ಸ್ಟಾಲ್ : ಕೆಲಸ ಅಪ್ರಾಪ್ತರಿಗೆ ವೈಟ್ನರ್ ಮಾರಾಟ
Discussion about this post