‘‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ನಟಿ ಶಿಲ್ಪಾ ಅಯ್ಯರ್ ಹೊರಬರ್ತಾರಂತೆ’’ ಎಂಬ ಅಂತೆ ಕಂತೆ ಕಳೆದ ಕೆಲವು ದಿನಗಳಿಂದ ಸೀರಿಯಲ್ ಲೋಕದಲ್ಲಿ ಕೇಳಿಬರುತ್ತಿತ್ತು. ಇದೀಗ ಇದೇ ವಿಚಾರದ ಬಗ್ಗೆ ನಟಿ ಶಿಲ್ಪಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಂದಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ಶಿಲ್ಪಾ ಅಯ್ಯರ್ ಖಚಿತ ಪಡಿಸಿದ್ದಾರೆ. ಹಾಗಾದ್ರೆ ಶಿಲ್ಪಾ ಅವರ ಜಾಗ ತುಂಬಲು ಬರುತ್ತಿರುವ ನಟಿ ಯಾರು ಗೊತ್ತಾ…?
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post