ಓಣಂ ಹಬ್ಬದ
ಸಂಭ್ರಮದಲ್ಲಿ ಕೇರಳ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.
2018 ರ ಓಣಂ
ಸಂದರ್ಭದಲ್ಲಿ ಒಟ್ಟು 457 ಕೋಟಿ ರೂ.
ಮದ್ಯ ಮಾರಾಟವಾಗಿತ್ತು. ಆದರೆ ಈ ಬಾರಿ 30 ಕೋಟಿ ರೂ. ಹೆಚ್ಚಿನ ಮದ್ಯವನ್ನು ಮಾರುವ ಮೂಲಕ ಕೇರಳ ಅಬಕಾರಿ ಇಲಾಖೆ ಭರ್ಜರಿ ಲಾಭ ಗಳಿಸಿದೆ,
ಸೆಪ್ಟೆಂಬರ್ 3 ರಿಂದ
ಸೆಪ್ಟೆಂಬರ್ 10 ರವರೆಗೆ ಎಂಟು ದಿನಗಳಲ್ಲಿ
ಬರೋಬ್ಬರಿ 487 ಕೋಟಿ ರೂ.ಗಳ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ 3ರಷ್ಟು ಏರಿಕೆಯಾಗಿದೆ.
ಇನ್ನು ತಿರುವೋಣಂ
ದಿನವೊಂದರಲ್ಲಿ 90.32 ಕೋಟಿ
ರೂ. ಮದ್ಯ ಮಾರಾಟವಾಗಿದ್ದು, ಹಿಂದಿನ
ವರ್ಷ ಇದೇ ಸಂದರ್ಭದಲ್ಲಿ 88.08 ಕೋಟಿ
ರೂ. ಮದ್ಯ ಮಾರಾಟವಾಗಿತ್ತು. ವಿಶೇಷ ಅಂದ್ರೆ ಎಂದಿನಂತೆ ತ್ರಿಶೂರ್ನಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. ನಂತರ ಸ್ಥಾನ ತಿರುವನಂತಪುರಕ್ಕೆ
ಸಂದಿದೆ.
ಕೇರಳದಲ್ಲಿ ಮಳೆ ಬಂದು ನೆರೆ ಏರಿ ಜನ ಸಂಕಷ್ಟಕ್ಕೆ ಸಿಲುಕಿದ್ದರೂ, ಓಣಂ ಸಂಭ್ರಮದಲ್ಲಿ ಎಣ್ಣೆಯ ಕಿಕ್ಕಿರೇಸಿವುದನ್ನು ದೇವರನಾಡಿನ ಮಂದಿ ಮರೆತಿಲ್ಲ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190913235054″);
document.getElementById(“div_6020190913235054”).appendChild(scpt);
Discussion about this post