ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ದೇಶದ ಅತಿದೊಡ್ಡ ಅಭರಣ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ಇದೇ ತಿಂಗಳ 15 ರಿಂದ 18 ರ ತನಕ ಈ ಮೇಳ ನಡೆಯಲಿದೆ.
ಈ ಬಾರಿ Jewels Of Indiaದ ರಾಯಭಾರಿಯಾಗಿ ಪ್ರಿಯಾಂಕ ಉಪೇಂದ್ ಆಯ್ಕೆಯಾಗಿದ್ದಾರೆ.
ಅಭರಣ ಮೇಳದ ಬಗ್ಗೆ ಮಾತನಾಡಿರುವ ಪ್ರಿಯಾಂ, ಮಹಿಳೆಯರಿಗೆ ಅಭರಣ ಅಂದ್ರೆ ಎಚ್ಚುಮೆಚ್ಚು, ಈ ಬಾರಿ ಮೇಳದಲ್ಲಿ ಭಾರತೀಯ ಪಾರಂಪರಿಕ ಮಾತ್ರವಲ್ಲದೆ ಮುಂಬೈ, ಗುಜರಾತ್, ರಾಜಸ್ಥಾನ್ ಹೀಗೆ ವಿವಿಧ ರಾಜ್ಯದ ಶೈಲಿಯ ಅಭರಣ ಪ್ರದರ್ಶನ ನಡೆಯಲಿದೆ ಅಂದಿದ್ದಾರೆ.
Jewels Of India ರಾಯಭಾರಿಯಾಗಿ ಎರಡನೇ ಸಲ ಆಯ್ಕೆಯಾಗಿರುವ ಪ್ರಿಯಾಂಕ
ಕೊರೋನಾ ಕಾರಣದಿಂದ ಚಿನ್ನ ಖರೀದಿಸಲು ಅಸಾಧ್ಯವಾದವರಿಗೆ Jewels Of India ಖರೀದಿಗೆ ಅವಕಾಶ ಒದಗಿಸಿದೆ
Discussion about this post