ಬೆಂಗಳೂರು : ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅನೇಕ ಗ್ರಾಮಗಳಲ್ಲಿ ಗುರುವಾರ ರಾತ್ರಿ ಕೇಳಿದ ನಿಗೂಢ ಸದ್ದು ರಾಜ್ಯದ ಇತರೆ ಜಿಲ್ಲೆಗಳನ್ನು ಕೇಳಿಸಿದೆಯಂತೆ.
ಮೊದಲಿಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಸದ್ದು ಕೇಳಿಸಿದೆ ಎನ್ನಲಾಗಿತ್ತು. ಯಾವಾಗ ಎರಡು ಜಿಲ್ಲೆಗಳ ಸದ್ದು ಸುದ್ದಿಯಾಯ್ತೋ, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನ ನಮ್ಮಲ್ಲೂ ರಣ ಭೀಕರ ಸದ್ದು ಕೇಳಿಸಿದೆ ಅಂದಿದ್ದಾರೆ. ಕೆಲವರು ಇದನ್ನು ಭೂಕಂಪ ಅಂದ್ರೆ ಮತ್ತೆ ಕೆಲವರು ಯಾವುದೋ ಟ್ಯಾಂಕರ್ ಸ್ಫೋಟಗೊಂಡಿರಬೇಕು ಅಂದಿದ್ದಾರೆ.
ಇದೀಗ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕಲಬುರಗಿ,ಮಂಡ್ಯ , ದಾವಣಗೆರೆ ಜಿಲ್ಲೆಗಳನ್ನು ನಿಗೂಢ ಸ್ಫೋಟದ ಸದ್ದು ಕೇಳಿಸಿದೆ ಅಂದಿದ್ದಾರೆ.

Discussion about this post