ತರಕಾರಿ ಮಾರುಕಟ್ಟೆಯಲ್ಲಿ ಈಗ ನುಗ್ಗೆಕಾಯಿ ದರ ದಾಖಲೆ ಬರೆದಿದೆ. ಒಂದು ಕೆಜಿ ನುಗ್ಗೆಕಾಯಿ ಈಗ 400 ರೂಪಾಯಿ ಆಗಿದ್ದು, ಈರುಳ್ಳಿ ನಂತರ ತರಕಾರಿಯಲ್ಲಿ ಅತಿ ಹೆಚ್ಚು ಬೆಲೆಗೆ ನುಗ್ಗೆಕಾಯಿ ಮಾರಾಟವಾಗುತ್ತಿದೆ.
Offer : Buy Mi Smart Band 3i Only Rs.1299
ಹೊರ ರಾಜ್ಯಗಳಿಂದ ಬರುವ ನುಗ್ಗೆಕಾಯಿ ಪ್ರಮಾಣ ತೀವ್ರ ಕುಸಿತ ಕಂಡ ಪರಿಣಾಮ ನುಗ್ಗೆಕಾಯಿ ದರ ಏಕಾಏಕಿ ಗಗನಕ್ಕೇರಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯತ್ತ ಸಾಗಿದ್ದ ನುಗ್ಗೆಕಾಯಿ ಧಾರಣೆ ಈಗ ಒಂದೇ ಸಮನೆ ದಾಖಲೆ ಬೆಲೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ.
ಒಂದು ನುಗ್ಗೆಕಾಯಿಗೆ ಅಂದಾಜು 80 ರಿಂದ 90 ರೂಪಾಯಿ ಬೆಲೆ ಬಾಳುತ್ತದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191216140722″);
document.getElementById(“div_6020191216140722”).appendChild(scpt);
Discussion about this post