ಬೆಂಗಳೂರು : ಸಿಎಂ ಯಡಿಯೂರಪ್ಪ ರಾಜ್ಯದ ಬೊಕ್ಕಸ ತುಂಬಿಸಲು ಕುಡುಕರನ್ನೇ ನಂಬಿಕೊಂಡಿರುವಂತಿದೆ. ಅವರ ದುಡ್ಡಿನಿಂದಲೇ ಬೊಕ್ಕಸಕ್ಕೆ ಕಾಸು ಹರಿಸಲು ಮುಂದಾಗಿದ್ದಾರೆ.
ಈಗಾಗಲೇ ಕಳೆದ ಬಾರಿಯ ಬಜೆಟ್ ನಲ್ಲಿ ಶೇ6 ರಷ್ಟು ಅಬಕಾರಿ ಸುಂಕ ಹೆಚ್ಚಿಸಲು ಯಡಿಯೂರಪ್ಪ ನಿರ್ಧರಿಸಿದ್ದರು. ಬಳಿಕ ಕೊರೋನಾ, ಲಾಕ್ ಡೌನ್ ಕಾರಣದಿಂದ ಅದು ಜಾರಿಯಾಗಿರಲಿಲ್ಲ.
ಆದರೆ ಇದೀಗ ಶೇ6ರ ಬದಲಾಗಿ ಶೇ17ರಷ್ಟು ಅಬಕಾರಿ ಸುಂಕ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಯಡಿಯೂರಪ್ಪ ಅದನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಶೀಘ್ರದಲ್ಲೇ ಈ ಆದೇಶ ಹೊರ ಬೀಳಲಿದ್ದು, ಮೊದಲೇ ಕೆಲಸವಿಲ್ಲದ ಕಂಗಲಾಗಿರುವ ಕುಡುಕರು ಮದ್ಯ ದರ ಏರಿಕೆಯಿಂದ ಕಂಗಲಾಗುವುದು ಗ್ಯಾರಂಟಿ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”3270″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_327020200506130351″);
document.getElementById(“div_327020200506130351”).appendChild(scpt);
ಅಬಕಾರಿ ಸುಂಕ ಹೆಚ್ಚಳದಿಂದ ಬೊಕ್ಕಸಕ್ಕೆ ಕಾಸು ಬರುತ್ತದೆ ನಿಜ, ಆದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬ ಕಥೆ ಏನಾಗಬಹುದು ಅನ್ನುವ ಕಲ್ಪನೆ ರಾಜ್ಯ ಸರ್ಕಾರ ಇರುವಂತೆ ಕಾಣಿಸುತ್ತಿಲ್ಲ. ಕುಡಿತವನ್ನು ಚಟವಾಗಿಸಿದ ಮಂದಿ ದರ ಏರಿಕೆಯಾದರು ಕುಡಿಯುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಅಂದಿನ ದುಡಿಮೆಯನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬರುವುದಂತು ಗ್ಯಾರಂಟಿ.
ಇನ್ನು ಹಾಗೇ ನೋಡಿದರೆ ಕರ್ನಾಟಕದ ಕುಡುಕರೇ ಭಾಗ್ಯವಂತರು ಬೇರೆ ರಾಜ್ಯಗಳಲ್ಲಿ 30%, 40% 50% ಅಬಕಾರಿ ಸುಂಕವನ್ನು ಏರಿಸಲಾಗಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”3281″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_328120200506130351″);
document.getElementById(“div_328120200506130351”).appendChild(scpt);
Discussion about this post