ಮೀಟೂ ಪ್ರಕರಣದ ನಂತ್ರ ಚಿತ್ರರಂಗದಲ್ಲಿ ಅವಕಾಶ ಕೊರತೆ ಎದುರಿಸಿದ್ದ ಶೃತಿ ತಾಯ್ತನದಲ್ಲಿ ಬ್ಯುಸಿಯಾಗಿದ್ದರು. ಆ ಹೊತ್ತಿಗಾಗಲೇ ಮುಚ್ಚಿಟ್ಟ ಮದುವೆ ರಹಸ್ಯವೂ ಬಯಲಾಗಿ ಹೋಗಿತ್ತು.
ಇದಾದ ನಂತ್ರ ಮಗಳ ನಾಮಕರಣ ಕಾರ್ಯ ಮುಗಿಸಿದ ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191218194632″);
document.getElementById(“div_6020191218194632”).appendChild(scpt);
ಇದೀಗ ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಶೃತಿ ಹರಿಹರನ್ ಮಗಳನ್ನೂ ಕರೆದುಕೊಂಡು ಬಂದಿದ್ದರು.
ಪ್ರತಿಭಟನೆ ಪತಿ ಹಾಗೂ ಮಗಳೊಂದಿಗೆ ಬಂದಿದ್ದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿಗಷ್ಟೆ ಶ್ರುತಿ ಅಭಿನಯದ ಕೊನೆಯ ಸಿನಿಮಾ ‘ಮನೆ ಮರಾಟಕ್ಕಿದೆ’ ರಿಲೀಸ್ ಆಗಿದೆ. ಸದ್ಯ ಮಗಳ ಆರೈಕೆಯಲ್ಲಿರುವ ಶ್ರುತಿ ಅವಕಾಶಕ್ಕಾಗಿ ಚಿತ್ರರಂಗದ ಕಡೆ ನೋಡುತ್ತಿದ್ದಾರೆ.
ಈ ನಡುವೆ ತಾನು ಈ ಹಿಂದೆ ಮಾಡಿದ ಮೀಟೂ ಆರೋಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಕ್ಕಾಗಿ ತಾನು ಹೋರಾಟ ಮಾಡುತ್ತೇನೆ ಅಂದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191216140722″);
document.getElementById(“div_6020191216140722”).appendChild(scpt);
Discussion about this post