ಎಐಸಿಸಿ ಅಧ್ಯಕ್ಷೆ
ಸೋನಿಯಾ ಗಾಂಧಿ ತಮ್ಮ ಜೀವನದಲ್ಲಿ ಎಂದಿಗೂ ಜೈಲಿಗೆ ಹೋದವರಲ್ಲ. ಆದರೆ ನನ್ನ ಭೇಟಿ ಮಾಡುವ
ಸಲುವಾಗಿ ಅವರು ತಿಹಾರ್ ಜೈಲಿಗೆ ಭೇಟಿ ಕೊಟ್ಟರು. ಈ ವೇಳೆ 40 ನಿಮಿಷಗಳ ಕಾಲ ಅವರು ನನ್ನ ಜೊತೆಗೆ ಚರ್ಚೆ
ನಡೆಸಿದರು. ಇದು ನನ್ನ ಪಕ್ಷ ನನ್ನ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ ಎಂದು ಡಿಕೆ ಶಿವಕುಮಾರ್
ಹೇಳಿದ್ದಾರೆ.
ಕೆಪಿಸಿಸಿ
ಕಚೇರಿಯಲ್ಲಿ ಮಾತನಾಡಿದ ಅವರು ನಾನೊಬ್ಬ ಪ್ರಾಮಾಣಿಕ ಕಾರ್ಯಕರ್ತ, ಹೀಗಾಗಿ ಸೋನಿಯಾ ಗಾಂಧಿ
ಪ್ರೀತಿ ತೋರಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದ ವೇಳೆ
ವರಿಷ್ಠ ಆಣತಿಯಂತೆ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಪಕ್ಷಕ್ಕೆ ಚಿರಋಣಿ ಅಂದರು.
ಇದೇ ವೇಳೆ ಸಿದ್ದರಾಮಯ್ಯ, ದೇವೇಗೌಡರಿಗೆ ನನ್ನ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191026210931″);
document.getElementById(“div_6020191026210931”).appendChild(scpt);
Discussion about this post