ಭ್ರಷ್ಟ
ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಮಾಜ ಬದಲಾಗಬೇಕಾಗಿದೆ. ಸಮಾಜದಲ್ಲಿನ ವ್ಯವಸ್ಥೆಯೂ ಬದಲಾಗಬೇಕು.
ಜನರಲ್ಲಿ ಬದಲಾವಣೆ ಬರಬೇಕು. ಜನರಲ್ಲಿ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾಗಿದೆ.
ದುಡ್ಡಿದ್ದವರು ಅಧಿಕಾರ ಬೇಕೆ ಬೇಕು ಅಂತಾರೆ. ಅಧಿಕಾರ ಚುಕ್ಕಾಣಿ ಹಿಡಿಯುತ್ತಲೆ ಭ್ರಷ್ಟಾಚಾರ
ಮಾಡುತ್ತಾರೆ ಎಂದು ನಿವೃತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಏಕ ವ್ಯಕ್ತಿಯ ಪೂಜೆ ಮಾಡಿ, ಆದರೆ, ಭ್ರಷ್ಟರನ್ನು ಪೂಜಿಸಬಾರದು. ಕೆಲವು ವರ್ಷಗಳ ಹಿಂದೆ ಜೈಲಿಗೆ ಯಾರಾದ್ರೂ ಹೋದರೆ ಶಿಕ್ಷೆ ಘೋಷಣೆ ಆಗುವುದಕ್ಕೂ ಮೊದಲೇ ಅವರನ್ನು ಬಹಿಷ್ಕರಿಸುತ್ತಿದ್ದರು. ಆದರೆ ಈಗ ನೋಡಿ, ಯಾವ ರೀತಿ ಸ್ವಾಗತ ಸಿಗುತ್ತಿದೆ ಎಂತಹ ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191026190758″);
document.getElementById(“div_6020191026190758”).appendChild(scpt);
Discussion about this post