ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು-ಸಕಲೇಶಪುರ ಮಾರ್ಗವಾಗಿ ಸಂಚರಿಸುವ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
1)ಯಶವಂತ ಪುರ-ಕಾರವಾರ ಎಕ್ಸ್ ಪ್ರೆಸ್(ದಿನಾಂಕ 12, 14, 16, 19, 21, 23 ಸೇರಿ ಒಟ್ಟು ಆರು ದಿನ ರದ್ದು)
2)ಕಾರವಾರ-ಯಶವಂತ ಪುರ ಎಕ್ಸ್ ಪ್ರೆಸ್ (ಆಗಸ್ಟ್ 13, 15, 17, 20, 22 ಸೇರಿ ಐದು ದಿನ ರದ್ದು)
3)ಎಸ್ ಬಿಸಿ ಕೆನರಾ- ಕಾರವಾರ ಎಕ್ಸ್ ಪ್ರೆಸ್( ಆ 14, 15, 16, 17, 21, 22 ಸೇರಿ ಆರು ದಿನ ರದ್ದು)
4) ಎಸ್ ಬಿಸಿ ಕೆನರಾ-ಕಾರವಾರ ಎಕ್ಸ್ ಪ್ರೆಸ್( ಆ.11, 12, 13, 18, 19, 20 ಸೇರಿ ಆರು ದಿನ ರದ್ದು)
5)ಕೆನರಾ-ಕಾರವಾರ –ಎಸ್ ಬಿಸಿ ಎಕ್ಸ್ ಪ್ರೆಸ್(ಆ.11, 12, 13, 14, 18, 19, 20, 21 ಸೇರಿ ಒಟ್ಟು ಎಂಟು ದಿನ ರದ್ದು)
6)ಕೆನರಾ-ಕಾರವಾರ ಎಕ್ಸ್ ಪ್ರೆಸ್(ಆ.15, 16, 17, 22 ಸೇರಿ 4 ದಿನ ರದ್ದು)
7)ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್(ಆ.13, 15. 18, 20, 22 ಸೇರಿ 5 ದಿನ ರದ್ದು)
8)ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ 6 ದಿನ ರದ್ದು)
9)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ (ಆ.11, 13, 15, 18, 20, 22 ಸೇರಿ 6ದಿನ ರದ್ದು)
10)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ ಆರು ದಿನ ರದ್ದು)
Discussion about this post