ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅದನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಕಮ್ಮಿಯಿಲ್ಲ. ಅದರಲ್ಲೂ ಇದೀಗ ಸೆಕ್ಸ್ ಸಲುವಾಗಿ ಸಾವಿರಾರು ಆ್ಯಪ್ಗಳಿದ್ದು ಜನರನ್ನು ಸುಲಭವಾಗಿ ವಂಚಿಸಲಾಗುತ್ತಿದೆ.
ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಬಂಧಿತರ ಸಂಖ್ಯೆ 16ಕ್ಕೆ
ಒಂದು ಕಡೆ ಇಂತಹ ಆ್ಯಪ್ಗಳ ಮೂಲಕ ಕಾಸು ಮಾಡಿಕೊಳ್ಳುವ ದಂಧೆಯಾದರೆ ಮತ್ತೊಂದು ಕಡೆ ಬ್ಲ್ಯಾಕ್ ಮೇಲ್ ಮಾಡುವ ಕೆಲಸವೂ ನಡೆದಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190706093858″);
document.getElementById(“div_6920190706093858”).appendChild(scpt);
ಇದೀಗ ಇದಪ ಮುಂದುವರಿದ ಭಾಗ ಅನ್ನುವಂತೆ ಇಂತಹ ಆ್ಯಪ್ಗಳ ಬಳಸಿ ಕೊಲೆ ಮಾಡುವ ಪ್ರವೃತ್ತಿಯೂ ಬೆಳೆದಿದೆ.
ಇದಕ್ಕೆ ಸಾಕ್ಷಿಯಾಗಿದ್ದು ದಾವಣಗೆರೆ. ಸುಲಭವಾಗಿ ಕಾಸು ಮಾಡಲು ಗೇ ಸೆಕ್ಸ್ ಸಲುವಾಗಿನ ಗ್ರೀಂಡರ್ ಗೇ ಆ್ಯಪ್ ಬಳಸಿಕೊಂಡ ದುಷ್ಕರ್ಮಿಗಳು ಒಬ್ಬ ವ್ಯಕ್ತಿಯನ್ನು ಮುಗಿಸಿದ್ದಾರೆ.
ಈ ಆ್ಯಪ್ ಡೌನ್ಲೌಡ್ ಮಾಡಿದ ತಕ್ಷಣ ಸೆಕ್ಸ್ಗೆ ಬಯಸುವರ ಸಂಪೂರ್ಣ ವಿವರ ಕೇಳುವ ಜೊತೆಗೆ ಪೋಟೋ ಅಪ್ಲೋಡ್ ಮಾಡಲು ಸೂಚಿಸುತ್ತದೆ. ನಂತರ ಗೇ ಸೆಕ್ಸ್ ಸಂಬಂಧಪಟ್ಟಂತೆ ಚಾಟ್ ಮಾಡಲಾಗುತ್ತದೆ. ಬಳಿಕ ಮೊಬೈಲ್ ನಂಬರ್ ಪಡೆದುಕೊಂಡು ವ್ಯಕ್ತಿ ಎಲ್ಲಿ ಬರಬೇಕು, ಏನು ಮಾಡಬೇಕು ಎಂದು ತಿಳಿಸಲಾಗುತ್ತದೆ. ಯಾರು ಗೇ ಸೆಕ್ಸ್ಗಾಗಿ ಹಾತೊರೆಯುತ್ತಾರೆಯೇ ಅವರು ಎರಡೇ ನಿಮಿಷಕ್ಕೆ ಸ್ಥಳಕ್ಕೆ ದೌಡಾಯಿಸಿ ಗೇ ಸೆಕ್ಸ್ಗೆ ಆಹ್ವಾನಿಸಿದವರನ್ನು ಕರೆದುಕೊಂಡು ಹೋಗುತ್ತಾರೆ. ನಂತರ ಅವರಿಗೆ ಇಷ್ಟ ಆದರೆ ಗೇ ಸೆಕ್ಸ್ ಮಾಡುತ್ತಾರೆ.
ಕೆಲವೊಮ್ಮ ಇದನ್ನು ವಿಡಿಯೋ ಮಾಡಿಕೊಂಡು ಹೆದರಿಸಿ ಹಣ ಕೀಳುವ ಮಂದಿಯೂ ಇದ್ದಾರೆ ಅನ್ನುತ್ತಾರೆ ದಾವಣಗೆರೆ ಎಸ್ಪಿ ಆರ್.ಚೇತನ್.
ಇದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಬೆನ್ನು ಹತ್ತಿದ ಸಂದರ್ಭದಲ್ಲಿ.
ಪೊಲೀಸರು ಕೊಲೆಯ ತನಿಖೆ ಕೈಗೆತ್ತಿಕೊಂಡಾಗ, ಇದರ ಹಿಂದೆ ಕಾನೂನು ಸಂರ್ಘರ್ಷಕ್ಕೆ ಇಳಿದ ಬಾಲಕ ನೆರಳು ಕಾಣಿಸಿತ್ತು.
ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಉದ್ದೇಶದಿಂದ ಬಾಲಕರು ಇಂತಹ ಉಪಾಯವೊಂದನ್ನು ಮಾಡಿದ್ದು, ಮೊದಲು ಗ್ರಿಂಡರ್ ಗೇ ಆ್ಯಪ್ ಡೌನ್ ಲೌಡ್ ಮಾಡಿಕೊಂಡಿದ್ದಾರೆ. ದಾವಣಗೆರೆಯ ಮೃತ ವ್ಯಕ್ತಿ ಸಹ ಗ್ರಿಂಡರ್ ಗೇ ಆ್ಯಪ್ ಡೌನ್ ಲೌಡ್ ಮಾಡಿಕೊಂಡಿದ್ದು, ಗೇ ಸೆಕ್ಸ್ಗೆ ಆ್ಯಪ್ ಮೂಲಕ ಸಂಪರ್ಕಿಸಿದ್ದಾರೆ.
ನಂತರ ಆ ವ್ಯಕ್ತಿ ಜೂ.25ರಂದು ನಂದಿನಿ ಲೇ ಔಟ್ನಲ್ಲಿರುವ ತನ್ನ ನಿವೇಶನ ನೋಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಬೈಕ್ನಲ್ಲಿ ಹೋಗಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”78″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_7820190706093858″);
document.getElementById(“div_7820190706093858”).appendChild(scpt);
ಅಲ್ಲಿಂದ ಅಪರಿಚಿತನೊಬ್ಬ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸ್ಥಳಕ್ಕೆ ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಮೊಬೈಲ್, ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಹಿಂದೆಯೂ ಇವರ ಮೇಲೆ ಹಲ್ಲೆಯಾಗಿತ್ತು.
ಆದರೆ, ಅವರು ಮರ್ಯಾದೆಗೆ ಅಂಜಿ ಯಾರ ಬಳಿಯೂ ಹೇಳಿರಲಿಲ್ಲ. ಎರಡನೇ ಬಾರಿ ಮತ್ತೆ ಗೇ ಸೆಕ್ಸ್ಗೆ ಹೋದಾಗ ಹಲ್ಲೆ ನಡೆದು, ಮೃತಪಟ್ಟಿದ್ದಾರೆ ಅನ್ನುವುದು ತನಿಖೆಯಿಂದ ಗೊತ್ತಾಗಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190706093858″);
document.getElementById(“div_6020190706093858”).appendChild(scpt);
Discussion about this post