ಮಂಡ್ಯದಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಈಗ ಕೆಂಡವಾಗಿದ್ದಾರೆ ಅನ್ನುವ ಸುದ್ದಿ ಬಂದಿದೆ. ಸೋತರು ಮಂಡ್ಯದಲ್ಲಿ ಇರುತ್ತೇನೆ ಅಂದಿದ್ದ ಕುಮಾರ ಪುತ್ರ ಮೈಸೂರಿನ ಹೋಟೆಲ್ ಒಂದರಲ್ಲಿ ರಾಡಿ ರಂಪ ಮಾಡಿದ್ದಾರೆ ಎಂದು ವಿಶ್ವವಾಣಿ ಪತ್ರಿಕೆ ವರದಿ ಮಾಡಿದೆ.
ಆದರೆ ವಿಶ್ವವಾಣಿಯ ಸುದ್ದಿ ಕುರಿತಂತೆ news18 ವೆಬ್ ಸೈಟ್ ರಿಯಾಲಿಟಿ ಚೆಕ್ ಮಾಡಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ಪೊಲೀಸರು ಮತ್ತು ಹೋಟೆಲ್ ಮೂಲಗಳನ್ನು ಪರಿಶೀಲಿಸಿ news18 ಈ ಸುದ್ದಿಯನ್ನು ಪ್ರಕಟಿಸಿದೆ.
ಇನ್ನು ಸಿಎಂ ಕುಮಾರಸ್ವಾಮಿಯವರು ಕೂಡಾ ಈ ವರದಿ ಕುರಿತಂತೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಕುಮಾರಸ್ವಾಮಿಯವರ ಟ್ವೀಟ್ ಗೆ ರೀ ಟ್ವೀಟ್ ಗಳ ಸುರಿಮಳೆಯೇ ಬಂದಿದೆ. ಅದರ ಕೆಲವೊಂದು ತುಣುಕು ಇಲ್ಲಿದೆ.
Discussion about this post