ಹತ್ತು ವರ್ಷಗಳಲ್ಲಿ ಅರ್ಧದಷ್ಟು ಮಾರುಕಟ್ಟೆ ಇ-ಕಾಮರ್ಸ್ ನೆಟ್ವರ್ಕ್ನ ಭಾಗ
ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕರ ಕಲ್ಯಾಣದ ಮೇಲೆ ಇ-ಕಾಮರ್ಸ್ನ ನಿವ್ವಳ ಪ್ರಭಾವ’ ವರದಿಯನ್ನು ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಬಿಡುಗಡೆ ಮಾಡಿದರು.
ಬಳಿಕ ಅವರು, ಭಾರತದಲ್ಲಿ ಇ-ಕಾಮರ್ಸ್ ಸಂಸ್ಥೆಗಳ ಕ್ಷಿಪ್ರ ವಿಸ್ತರಣೆಯು ಕಳವಳಕಾರಿಯಾಗಿದೆ. ಇದು ಸಾಧನೆಗಿಂತ ಚಿಂತೆಯ ವಿಷಯವಾಗಿದೆ ಎಂದರು.
ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ಅರ್ಧದಷ್ಟು ಮಾರುಕಟ್ಟೆಯು ಇ-ಕಾಮರ್ಸ್ ನೆಟ್ವರ್ಕ್ನ ಭಾಗವಾಗಬಹುದು. ಆದರೆ ಇದು ಹೆಮ್ಮೆಯ ವಿಷಯವಲ್ಲ, ಬದಲಿಗೆ ಇದರಿಂದ ಸಾಮಾಜಿಕ ಅಡೆತಡೆಗಳೇ ಹೆಚ್ಚಾಗಿ ಕಾಣಿಸುತ್ತಿವೆ ಎಂದು ಸಚಿವರು ಹೇಳಿದರು.
Union Commerce Minister Piyush Goyal raised alarms about Amazon’s business practices, particularly its pricing strategies. “If you make a 6,000 crore loss in 1 year, does that not smell like predatory pricing to any of you?” he questioned.
Commerce and industry minister Piyush Goyal raised concerns about predatory pricing by e-commerce platforms and the likely loss of employment in the traditional retail sector. Acknowledging the role of e-commerce, the minister said that there is a need to ‘think cautiously’ about how that role can be played in a ‘more organised’ way.