ಶಾಖೆಯಿಂದ ಶಾಖೆಗೆ ಅಡಿಕೆ ಧಾರಣೆಯಲ್ಲಿ ಒಂದಿಷ್ಟು ವ್ಯತ್ಯಾಸವಾಗುತ್ತದೆ.Arecanut Price
ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ( Arecanut Price ) ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಅಕ್ರಮವಾಗಿ ಗಡಿ ದಾಟಿರುವ ಅಡಿಕೆ ಇದೀಗ ತಲೆನೋವಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೂ ಕಳಬೆರಕೆ ಸಲುವಾಗಿ ಕಳ್ಳ ಮಾರ್ಗದ ಅಡಿಕೆ ಆಗಮಿಸಿರುವ ಸುದ್ದಿ ರೈತ ನಿದ್ದೆ ಕೆಡಿಸಿದೆ.
ಇಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ನಿಗದಿ ಪಡಿಸಿದ ಅಡಿಕೆ ಧಾರಣೆ ಹೀಗಿದೆ. ಇದು ಬದಿಯಡ್ಕ ಶಾಖೆಯ ವಿವರಗಳಾಗಿದ್ದು. ಅಡಿಕೆ ಗುಣಮಟ್ಟಕ್ಕೆ ಅನುಗುಣವಾಗಿ ಶಾಖೆಯಿಂದ ಶಾಖೆಗೆ ಅಡಿಕೆ ಧಾರಣೆಯಲ್ಲಿ ಒಂದಿಷ್ಟು ವ್ಯತ್ಯಾಸವಾಗುತ್ತದೆ.
ಮಾರುಕಟ್ಟೆ ಧಾರಣೆ – 21.11.2023
ಹೊಸ ಅಡಿಕೆ ( Arecanut Price )
325 – 365
ಹಳೆ ಅಡಿಕೆ (ಫ್ರೆಶ್ ಚೋಲ್)
365 – 433
433 – 435 ( S quality)
ಹಳೆ ಅಡಿಕೆ (ಡಬಲ್ ಚೋಲ್)
365 – 465
466 – 485 ( S quality)
ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ.
ಕಾಳು ಮೆಣಸು
455-590
(ತೇವಾoಶ 9.5 ಹಾಗೂ Liter weight (ತೂಕ) 600 ಗ್ರಾಂ ಇದ್ದಲ್ಲಿ ರೂಪಾಯಿ 600 ಇಲ್ಲದಿದ್ದಲ್ಲಿ ಅದಕ್ಕೆ ತಕ್ಕಂತೆ ದರದಲ್ಲಿ ವ್ಯತ್ಯಾಸ ಇರುತ್ತದೆ).
ಒಣ ಕೊಕ್ಕೊ
230 -245
ಹಸಿ ಕೊಕ್ಕೊ
56 – 60
ರಬ್ಬರ್
ಆರ್.ಎಸ್.ಎಸ್ 4 : 151.00
ಆರ್.ಎಸ್.ಎಸ್ 5 : 143.50
ಲೋಟ್ : 131.00
ಸ್ಕ್ರಾಪ್ : 83.50 ರಿಂದ 91.50
ಸಂಪರ್ಕ ಸಂಖ್ಯೆ
6366875038 (ಮೊಬೈಲ್)
04998 – 290000 (ಕಚೇರಿ).
ಇದನ್ನೂ ಓದಿ : ಪದ್ಮನಾಭನಗರದ ಬಿಜೆಪಿ ನಾಯಕ ಅಶೋಕ್ ಗೆ (R Ashok) ಪ್ರತಿಪಕ್ಷ ಸ್ಥಾನ : ಮತ್ತೆ ಎಡವಿತೇ ಬಿಜೆಪಿ
Discussion about this post