ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದವರು ಪ್ರಿಯಾಂಕ ಶಿವಣ್ಣ. ಹಾಗಂತ ಕೆಲ ಮಂದಿ ಹೊಟ್ಟೆಯುರಿಯಿಂದ ಅಂಟಿ ವಯಸ್ಸಿನ ಪಾತ್ರ ಮಾಡುತ್ತಿದ್ದಾರೆ ಎಂದು ಪ್ರಿಯಾಂಕರನ್ನು ಟೀಕಿಸಿದ್ದರು ಕೂಡಾ.
ಈ ಪ್ರಿಯಾಂಕ ನಾನು ನಾಯಕಿಯಾಗಬೇಕು, ಬಣ್ಣದ ಲೋಕದಲ್ಲಿ ಹೆಸರು ಮಾಡಬೇಕು ಎಂದು ಕಿರುತೆರೆ ಬಂದವರಲ್ಲ. ವಿದ್ಯೆ ಕಬ್ಬಿಣದ ಕಡಲೆ ಹೀಗಾಗಿ ಇದಕ್ಕುಂ ನಮಸ್ಕಾರ ಹೊಡೆಯಲೇಬೇಕು ಅನ್ನುವ ಕಾರಣಕ್ಕಾಗಿ ನಟನೆಯ ಕಡೆ ನಡೆದು ಬಂದಿದ್ದರು.
Discussion about this post