ಡ್ರಾಗ್ ರೇಸ್ , ವೀಲಿಂಗ್ ಮಾಡೋರಿಗೆ ಬೆಂಡೆತ್ತುವ ಪೊಲೀಸರು ಡಿಸಿಎಂ ಪರಮೇಶ್ವರ್ ಪುತ್ರಿಯ ವಿಷಯದಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ.
ಬೆಂಗಳೂರಿನ ರಸ್ತೆಯಲ್ಲಿ ಡಿಸಿಎಂ ಪರಮೇಶ್ವರ್ ಪುತ್ರಿ ಕಾರನ್ನು Rash ಡ್ರೈವಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವನ್ನು ನೋಡಿಯೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿಜಕ್ಕೂ ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಇದೇ ಡಿಸಿಎಂ ಸಾಹೇಬ್ರು Zero ಟ್ರಾಫಿಕ್ ನಲ್ಲಿ ಒಡಾಡುವುದರಿಂದ ಆಗವ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ದಿನ ಪೂರ್ತಿ ಮಾಡಿದ್ರು ಕ್ಯಾರೇ ಅನ್ನಲಿಲ್ಲ. ಇದೀಗ ‘ಮಗ’ಳು ಅಡ್ಡಾದಿಡ್ಡಿ ಕಾರು ಓಡಿಸುತ್ತಿದ್ರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ನಾವು ಏನಾದ್ರೂ ಹೀಗೆ ಕಾರು ಓಡಿಸಿದ್ರೆ ಪೊಲೀಸರು ರುಬ್ಬದೇ ಬಿಡುತ್ತಿದ್ದರೇ..?
ಮೆಚ್ಚಲೇಬೇಕು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು.
Discussion about this post