ಅಮೆರಿಕಾ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಹೆಲಿಕಾಫ್ಟರ್ ಅಪಘಾತ್ತೀಡಾಗಿ ನಾಲ್ವರು ಮೃತಪಟ್ಟಿರುವ ಧಟನೆ ನಡೆದಿದೆ. ಈ ಬಗ್ಗೆ ಅಮೆರಿಕಾದ ಕೊಲುಸಾ ಕೌಂಟಿಯ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದು, ಅವಘಡದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಜೆ ರಾಬಿನ್ ಸನ್ ಆರ್ 66 ಹೆಸರಿನ ಹೆಲಿಕಾಫ್ಟರ್ ಭಾನುವಾರ ಮಧ್ಯಾಹ್ನ 1.15ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಇನ್ನು ಕೊಲುಸಾ ಕೌಂಟಿಯ ಫೆಡರಲ್ ಎವಿಯೇಷನ್ ಆಡಳಿತ ಕೂಡಾ ಅಪಘಾತದ ಬಗ್ಗೆ ಮಾಹಿತಿ ಕೊಟ್ಟಿದ್ದು ಮೃತರ ಗುರುತುಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಅಂದಿದೆ.
Discussion about this post