ಹಿಂದುಯೇತರ ವ್ಯಕ್ತಿ ಆಹಾರ ಸರಬರಾಜು ಮಾಡಿದ್ದಕ್ಕೆ ಆರ್ಡರ್ ರದ್ದುಪಡಿಸಿದ್ದ ಗ್ರಾಹಕನ ವಿರುದ್ದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆಹಾರದಲ್ಲಿ ಧರ್ಮ ಹುಡುಕಿದವನಿಗೆ ತಿರುಗೇಟು ಕೊಡಲು ಜೊತೆಯಾದ ಝೊಮ್ಯಾಟೊ ಮತ್ತು ಉಬರ್ ಫುಡ್
ಧಾರ್ಮಿಕ ದ್ವೇಷಕಾರಿ ಭಾವನೆಯನ್ನು ಹರಡುವುದಿಲ್ಲ ಎಂಬ ಲಿಖಿತ ಒಪ್ಪಿಗೆಯನ್ನು ಜೋಮ್ಯಾಟೋ ಗ್ರಾಹಕ ಅಮಿತ್ ಶುಕ್ಲಾ ಅವರಿಂದ ಜಬಲ್ ಪುರ ಪೊಲೀಸರು ಇಂದು ಪಡೆದುಕೊಂಡಿದ್ದಾರೆ.
“ಇನ್ನು ಆರು ತಿಂಗಳಲ್ಲಿ ಇಂಥ ಮತ್ತೊಂದು ವಿವಾದಾತ್ಮಕ, ಪ್ರಚೋದನಾಕಾರಿ ಹೇಳಿಕೆಯ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದ್ದೇ ಹೌದಾದರೆ ನಿಮ್ಮನ್ನು ಜೈಲಿಗೆ ಹಾಕುತ್ತೇವೆ” ಎಂದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190801213039″);
document.getElementById(“div_6020190801213039”).appendChild(scpt);
Discussion about this post