ಪತ್ರಕರ್ತರು ಸ್ನಾಕ್ಸ್ ಅನ್ನು ಊಟದಂತೆ ತಿನ್ನುತ್ತಿದ್ದಾರೆ : ನಾಲಗೆ ಹರಿ ಬಿಟ್ಟ ನಿರೂಪಕಿ
ತೆಲುಗಿನ ಜನಪ್ರಿಯ ನಿರೂಪಕಿಯ ಮಾತು ಇದೀಗ ಪತ್ರಕರ್ತರ ಕಣ್ಣು ಕೆಂಪಾಗಿಸಿದೆ ಸಿನಿಮಾ ಈವೆಂಟ್ ಸೇರಿದಂತೆ ಕೆಲ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಸಹಿಸಿಕೊಳ್ಳುವುದೇ ದೊಡ್ಡ ಹಿಂಸೆ. ಅದರಲ್ಲೂ ಕೆಲ ನಿರೂಪಕ/ನಿರೂಪಕಿಯರ ...