ತೆಲುಗು ಸೀರಿಯಲ್ ಒಪ್ಪಿಕೊಂಡಿದ್ಯಾಕೆ ಸುಜಾತ ಅಕ್ಷಯ್… ಕನ್ನಡ ಕಿರುತೆರೆಯಲ್ಲಿ ಅವಕಾಶದ ಕೊರತೆ..?
ಕನ್ನಡ ಕಿರುತೆರೆಯ ಕಲಾವಿದರು ಪರಭಾಷೆಯ ಕಿರುತೆರೆಗೆ ಕಾಲಿಡುವುದು ಹೊಸತೇನಲ್ಲ. ಈಗಾಗಲೇ ಕನ್ನಡದ ಅನೇಕ ಕಿರುತೆರೆಯ ಕಲಾವಿದರು ತೆಲುಗು ಹಾಗೂ ತಮಿಳು ಸೀರಿಯಲ್‌ಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಇದೇ ಸಾಲಿಗೆ ...