ಅಣ್ಣನ ಸಾವಿಗೆ ನವೀನ್ ಕಾರಣ – ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂಚಾರಿ ಸಹೋದರ
ಬೆಂಗಳೂರು : ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಟ ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ. ಆಸ್ಪತ್ರೆಯಿಂದ ಅಧಿಕಕೃತ ಹೇಳಿಕೆಯೊಂದು ಬರಬೇಕಾಗಿದೆ ಅನ್ನುವುದನ್ನು ಬಿಟ್ಟರೆ, ಅವರನ್ನು ಕಳುಹಿಸಿಕೊಡುವ ಎಲ್ಲಾ ...