crossorigin="anonymous"> Renukacharya - Torrent Spree

Tag: Renukacharya

mla renukacharya announced eye donation Puneeth Rajkumars eye donation gives inspiration

ಕುಟುಂಬ ಸಮೇತರಾಗಿ ನೇತ್ರದಾನಕ್ಕೆ ಮುಂದಾದ ರೇಣುಕಾಚಾರ್ಯ : ಇದು ಪುನೀತ್ ಪ್ರೇರಣೆ

ಬೆಂಗಳೂರು : ಕೊರೋನಾ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೆ ಜನಸಾಮಾನ್ಯರ ರಕ್ಷಣೆಗಾಗಿ ಸೇವೆ ಮಾಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ಮತ್ತೊಂದು ಮಹತ್ವದ ...

ಒಂದಲ್ಲ ಎರಡು ಬಾರಿ ಜೈಲಿಗೆ ಹೋಗಿ ಬಂದವನು ನಾನು…. ತಹಶೀಲ್ದಾರ್ ವಿರುದ್ಧ ತೊಡೆ ತಟ್ಟಿದ ರೇಣುಕಾಚಾರ್ಯ

ಸಿಡಿ ಭಯ : ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಚಾರ ಕೊಡುವ ಪಿಐಬಿ ವಿರುದ್ಧವೇ ತಡೆಯಾಜ್ಞೆ ತಂದ ರೇಣುಕಾಚಾರ್ಯ

ಬೆಂಗಳೂರು : ನಮ್ಮ ಜನಪ್ರತಿನಿಧಿಗಳಿಗೆ ಕಾಡುತ್ತಿರುವ ಸಿಡಿ ಭಯ ನೋಡಿದರೆ, ಪಾಪ ಇವರಿಗೆಲ್ಲಾ ನುಡಿದಂತೆ ನಡೆಯುವುದು ಎಷ್ಟು ಕಷ್ಟ ಅಲ್ವಾ ಅನ್ನುವ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ...

ಹೋರಿಯ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ…!

ಹೋರಿಯ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ…!

ದಾವಣಗೆರೆ : ರೇಣುಕಾಚಾರ್ಯ...ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸವನ್ನು ನಾಡು ಮೆಚ್ಚಿತ್ತು. ಅವರ ಮೇಲಿದ್ದ ಎಲ್ಲಾ ಆರೋಪಗಳನ್ನು ಈ ...

ಒಂದಲ್ಲ ಎರಡು ಬಾರಿ ಜೈಲಿಗೆ ಹೋಗಿ ಬಂದವನು ನಾನು…. ತಹಶೀಲ್ದಾರ್ ವಿರುದ್ಧ ತೊಡೆ ತಟ್ಟಿದ ರೇಣುಕಾಚಾರ್ಯ

ಒಂದಲ್ಲ ಎರಡು ಬಾರಿ ಜೈಲಿಗೆ ಹೋಗಿ ಬಂದವನು ನಾನು…. ತಹಶೀಲ್ದಾರ್ ವಿರುದ್ಧ ತೊಡೆ ತಟ್ಟಿದ ರೇಣುಕಾಚಾರ್ಯ

ದಾವಣಗೆರೆ : ಕೋವಿಡ್ ಕೇರ್ ಸೆಂಟರ್ ನಲ್ಲಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುವವರ ಆಕ್ರೋಶಕ್ಕೆ ಕಾರಣವಾಗಿದೆ. ...

ಹೋಳಿಗೆ ಊಟ ಹಾಕಿಸಿದ್ದೇ ತಪ್ಪಾಯ್ತು… ರೇಣುಕಾಚಾರ್ಯ ವಿರುದ್ಧ ಕೇಸ್….?

ಹೋಳಿಗೆ ಊಟ ಹಾಕಿಸಿದ್ದೇ ತಪ್ಪಾಯ್ತು… ರೇಣುಕಾಚಾರ್ಯ ವಿರುದ್ಧ ಕೇಸ್….?

ದಾವಣಗೆರೆ : ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಜನರೊಂದಿಗೆ ಇರುವ ಕೆಲವೇ ಕೆಲವು ಶಾಸಕರ ಪೈಕಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡಾ ಒಬ್ಬರು. ಹಗಲಿರುಳು ಸೋಂಕಿತರ ಸೇವೆಗೆ ...

ಯತ್ನಾಳ್ ಬಗ್ಗೆ ಮಾತನಾಡಿದ್ರೆ ಹುಚ್ಚನಲ್ಲ…ಅರೆ ಹುಚ್ಚರಾಗುತ್ತಾರಂತೆ ರೇಣುಕಾಚಾರ್ಯ…

ಯತ್ನಾಳ್ ಬಗ್ಗೆ ಮಾತನಾಡಿದ್ರೆ ಹುಚ್ಚನಲ್ಲ…ಅರೆ ಹುಚ್ಚರಾಗುತ್ತಾರಂತೆ ರೇಣುಕಾಚಾರ್ಯ…

ರಾಯಚೂರು : ಯಡಿಯೂರಪ್ಪ ವಿರುದ್ಧ ಸದಾ ಕೆಂಡ ಕಾರುತ್ತಿರುವ ಯತ್ನಾಳ್ ಅವರನ್ನು ಕಟ್ಟಿ ಹಾಕಲು ಹೈಕಮಾಂಡ್ ಗೆ ಇನ್ನೂ ಸಾಧ್ಯವಾಗಿಲ್ಲ. ಬೆಳವಣಿಗೆಗಳನ್ನು ನೋಡಿದರೆ ಬಸನಗೌಡ ಪಾಟೀಲ್ ಯತ್ನಾಳ್ ...

ತೆಪ್ಪ ಖ್ಯಾತಿಯ ಶಾಸಕರಿಗೆ ಕೊನೆಗೂ ಸಿಕ್ತು ಸಂಪುಟ ದರ್ಜೆ ಸ್ಥಾನ

ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ಮೊಳಕಾಲು ನೀರಿನಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ಸುದ್ದಿಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಂಪುಟ ದರ್ಜೆ ಸ್ಥಾನ ಮಾನವನ್ನು ಸಿಎಂ ಯಡಿಯೂರಪ್ಪ ಕರುಣಿಸಿದ್ದಾರೆ. ...

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ