Tag: Radhika

ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….

ಮಳೆ ನೆರೆ ಬಂದರೆ ಸಾಕು ಕಾಸು ಮಾಡುವ ಮಂದಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಎಲ್ಲಿಯ ಮಟ್ಟಿಗೆ ಅಂದರೆ ನಿಜವಾಗಿಯೂ ಸಹಾಯ ಮನೋಭಾವನೆ ಹೊಂದಿರುವ ಮಂದಿಯನ್ನು ಸಂಶಯದಿಂದ ನೋಡಿಕೊಳ್ಳುವಷ್ಟರ ಮಟ್ಟಿಗೆ ಇವರು ಬೆಳೆದಿರುತ್ತಾರೆ. ಕೊಡಗು ಕೇರಳ ನೆರೆ ವಿಷಯದಲ್ಲೂ ಹೀಗೆ ಆಗಿದೆ. ದೇವರನಾಡಿನಲ್ಲಿ ನೆರೆ ಬಂದಿದೆ, ಕೊಡಗು ಮುಳುಗಿ ಹೋಗಿದೆ ಸಹಾಯ ಮಾಡಿ ಎಂದು ನೂರಾರು ಮಂದಿ ಚಂದಾ ಎತ್ತುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು… Continue Reading “ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….”

ಗರ್ಭಿಣಿ ರಾಧಿಕಾ ಫೋಟೋ ವೈರಲ್

ಪ್ರೆಗ್ನೆಂಟ್​ ಆದ ಬಳಿಕ ಇದೇ ಮೊದಲ ಬಾರಿ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹೇಗಿದ್ದಾರೆ ಗರ್ಭಿಣಿ ರಾಧಿಕಾ ಎಂದು ನೋಡಲು ಕಾಯುತ್ತಿದ್ದ ಅಭಿಮಾನಿಗಳ ಸಂತಸ ಹೆಚ್ಚಿಸುವಂತೆ ಮಾಡಿದೆ ಈ ಫೋಟೋ. ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ ‘ಬೇಬಿ ಬಂಪ್’ ಬಗ್ಗೆಯೂ ಬರೆದುಕೊಂಡಿದ್ದಾರೆ. ಫೋಟೋ ಶೇರ್​ ಆಗುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದು… Continue Reading “ಗರ್ಭಿಣಿ ರಾಧಿಕಾ ಫೋಟೋ ವೈರಲ್”