Advertisements

Tag: pejavara

ಶೀರೂರು ಮಠದ ಭಕ್ತರಿಗೆ ಹೈಕೋರ್ಟ್ ನಲ್ಲಿ ಮುಖಭಂಗ

ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕೆಂದು ಮಠದ ಭಕ್ತರು ಸಲ್ಲಿಸಿದ ಅರ್ಜಿಗೆ ಹಿನ್ನಡೆಯಾಗಿದೆ. ಭಕ್ತರ ಕೋರಿಕೆಯಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಮಾಧ್ಯಮಗಳಲ್ಲಿ ಶೀರೂರು ಶ್ರೀಗಳ ಕುರಿತಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ಎಂದು ಸೂಚಿಸಿ ಎಂದು ಶೀರೂರು ಮಠದ ಭಕ್ತರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ…

Advertisements

ಸುಳ್ಯ TO ಶಿರೂರು – ಪಟ್ಟದರಸಿಯ ಬಯೋಡೇಟಾ

ಶೀರೂರು ಶ್ರೀಯ ಸ್ತ್ರೀ ಸಹವಾಸ ಇದೀಗ ದೊಡ್ಡ ಸುದ್ದಿಯಾಗಿದೆ. ಶಿರೂರು ಸಾವಿನ ಸುದ್ದಿಯಲ್ಲಿ ಅಷ್ಠ ಮಠಗಳು ಸುದ್ದಿಯಾಗಬೇಕಿತ್ತು. ಆದರೆ ಸುದ್ದಿಯಾಗಿರುವುದು ಸಾವಿನ ರಹಸ್ಯ. ಇದಕ್ಕೆ ಕಾರಣ ಸಡಿಲವಾದ ಸ್ವಾಮೀಜಿಯ ಪಂಚೆ. ಇಷ್ಟವಿಲ್ಲದೆ ಸನ್ಯಾಸ ಸ್ವೀಕಾರವಾಗಿದೆ ಅನ್ನುವುದಾದರೆ ಹಿಂದಿನವರು ಎದ್ದು ಹೋದಂತೆ ಹೋಗಬೇಕಿತ್ತು. ಹಿರಿಯವಳು, ಕಿರಿಯವಳು ಎಂದು ಕಟ್ಟಿಕೊಂಡು ಬದುಕಬೇಕಾಗಿರಲಿಲ್ಲ. ಹಾಗಂತ ಈಗ ಸ್ವಾಮೀಜಿ ಬಗ್ಗೆ ಆಕ್ರೋಶದ ನುಡಿ ಬರೆದು ಪ್ರಯೋಜನವೇನು. ಸತ್ತು…

ಸಾವಿಗೆ ಕಾರಣ…? ಪಟ್ಟದ ದೇವರ ಕೋಪವೇ…ಪಟ್ಟದರಸಿಯ ಶಾಪವೇ …!

ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ. ಇದಕ್ಕೆ ಸಾಕ್ಷಿ ಶಿರೂರು ಶ್ರೀಗಳ ಸಾವು. ಹಾಗೇ ನೋಡಿದರೆ ಶಿರೂರು ಶ್ರೀಗಳ ಸಾವು ಸುದ್ದಿಯಾಗಬೇಕಿತ್ತು. ಅವರ ಕೆಲಸಗಳು ಸದ್ದು ಮಾಡಬೇಕಿತ್ತು. ಆದರೆ ಶ್ರೀಗಳ ಸಾವಿನ ಸುದ್ದಿಗಿಂತ ಸಾವಿನ ಕಾರಣವೇ ದೊಡ್ಡ ಸುದ್ದಿಯಾಗಿದೆ. ಸ್ವಾಮೀಜಿ…

ಶಿರೂರು ಸ್ವಾಮೀಜಿಯ ಮೇಲೆ ಪೇಜಾವರ ಮಾಡಿದ ಆರೋಪಗಳು ನಿಜವಾಗುತ್ತ…?

ಸನ್ಯಾಸಿಯಾದವರು ಹೇಗಿರಬೇಕು ಅನ್ನುವುದಕ್ಕೆ ನಿದರ್ಶನ ಅನ್ನಿಸುವ ಖಾವಿದಾರಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹೇಗಿರಬಾರದು ಅನ್ನುವುದಕ್ಕೂ ಅಷ್ಟೇ ಮಂದಿದ್ದಾರೆ. ಹಳೆಯ ನ್ಯೂಸ್ ಪೇಪರ್ ಗಳನ್ನು ತಿರುವಿ ಹಾಕಿದ್ದಾರೆ ಸೆಕ್ಸ್ ಅನ್ನುವ ಆರೋಪ ಹೊತ್ತು ಕೋರ್ಟ್ ಮೆಟ್ಟಿಲೇರಿದವರು, ಪಲ್ಲಂಗದಾಟ ನಡೆಸಿ ಧರ್ಮದೇಟು ತಿಂದವರ ಪಟ್ಟಿಯೇ ನಮಗೆ ಸಿಗುತ್ತದೆ. ಆದರೆ ಶಿರೂರು ಸ್ವಾಮೀಜಿ ಸತ್ತ ಮೇಲೂ ಕೇಳಿ ಬರುತ್ತಿರುವ ಆರೋಪಗಳು, ಅದಕ್ಕೆ ಮಾಧ್ಯಮಗಳಲ್ಲಿ ಸಿಗುತ್ತಿರುವ…