ಕಷ್ಟಗಳನ್ನು ಕರಗಿಸೋ ಅಪರೂಪದ ನವಗ್ರಹಗಳ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು…?
ಜ್ಯೊತಿಷ್ಯದ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ನವಗ್ರಹಗಳ ಪ್ರಭಾವ ಮಹತ್ವದಾಗಿರುತ್ತದೆ. ವ್ಯಕ್ತಿ ಏಳು ಬೀಳುಗಳನ್ನು ನಿರ್ಧರಿಸುವುದು ಕೂಡಾ ಇದೇ ಗ್ರಹಗಳು. ನವಗ್ರಹಗಳು ತಮ್ಮದೆ ರೀತಿಯಲ್ಲಿ ಪ್ರಭಾವವನ್ನು ಬೀರುವುದರಿಂದ ...