ಕೊರೋನಾ ತಡೆಗೆ ಟಫ್ ರೂಲ್ಸ್ – ನೆಗೆಟಿವ್ ರಿಪೋರ್ಟ್ ಕಾರ್ಡ್ ಇದ್ರೆ ಮಾತ್ರ ಫಿಲ್ಮಂ ನೋಡಬಹುದು – ಮೈಸೂರು ಎಂಟ್ರಿ ಇನ್ನು ಬಲು ಕಷ್ಟ
ಮೈಸೂರು : ಅಬ್ಬರಿಸುತ್ತಿರುವ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಹಲವು ಕ್ರಮಗಳನ್ನು ಘೋಷಿಸಿರುವ ...