ಮೆರಿಟ್ ಆಧಾರದಲ್ಲಿ ಬಿಜೆಪಿಯಿಂದ ಬಂದವರ ಸೇರ್ಪಡೆ: ಕೆಸಿ ವೇಣುಗೋಪಾಲ್
ರಾಜ್ಯದಲ್ಲಿ ಮುಂಬರಲಿರುವ 15 ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್ ಮತ್ತೊಂದು ಸುತ್ತಿನ ಸಿದ್ದತೆ ಪ್ರಾರಂಭಿಸಿದೆ. ಬಹುತೇಕ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಿರುವ ಹಿನ್ನಲೆಯಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್ ಗೆ ...